ಪ್ರಧಾನಿ ಮೋದಿ ಪ್ಲಾನ್‌ಗೆ ಬೆಚ್ಚಿ ಬಿದ್ದ ತಾಲಿಬಾನ್, ಪಾಕಿಸ್ತಾನ ಬುಡಕ್ಕೆ ಬಿತ್ತು ಬೆಂಕಿ!
ಪ್ರಧಾನಿ ನರೇಂದ್ರ ಮೋದಿ ನಿಗೂಢ ತಂತ್ರಕ್ಕೆ ತಾಲಿಬಾನ್ ಉಗ್ರರು ಬೆಚ್ಚಿ ಬಿದ್ದಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಜೊತೆ ಸೇರಿ ಭಾರತದ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೆತ್ತರು ಹರಿಸಿ ದಿನವಿಡಿ ಕುಣಿದಾಡುತ್ತಿದ್ದ ತಾಲಿಬಾನ್ ಉಗ್ರರು ಮೋದಿ ಪ್ಲಾನ್‌ಗೆ ಪತರುಗುಟ್ಟಿದ್ದು ಹೇಗೆ? ಇಲ್ಲಿದೆ ವಿವರ.