ಮೋದಿ ಪ್ಲಾನ್: ಸೂಪರ್ ಪವರ್ ಆಗಲಿದೆ ಭಾರತ..!

ಕೊರೋನಾ ಎನ್ನುವ ಮದ್ದಿಲ್ಲದ ಮಹಾಮಾರಿ ದೇಶವನ್ನು ತೊಲಗಿದ ಮರುಕ್ಷಣವೇ ದೇಶದ ನಸೀಬು ಬದಲಾಗಿ ಹೋಗಲಿದೆ. ಯಾಕಂದ್ರ ಭಾರತವನ್ನು ಸೂಪರ್ ಪವರನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಪ್ಲಾನ್‌ವೊಂದನ್ನು ರೂಪಿಸಿದ್ದಾರೆ. ಆ ಪ್ಲಾನ್ ವರ್ಕೌಟ್ ಆದರೆ ಜಗತ್ತಿಗೆ ಭಾರತವೇ ದೊಡ್ಡಣ್ಣ ಆಗಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.30): ಇಡೀ ದೇಶವೇ ಕೊರೋನಾ ವಿಷ ವ್ಯೂಹದಲ್ಲಿ ಬಂಧಿಯಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲೆಲ್ಲೂ ಕೊರೋನಾದ್ದೇ ಮಾತು. ಯಾವ ಗಲ್ಲಿಗೆ ಹೋದರೂ ಬರೀ ಕೊರೋನಾ, ಕೊರೋನಾ ಕೊರೋನಾ.

ಕೊರೋನಾ ವೈರಸ್ ಎನ್ನುವ ಮದ್ದಿಲ್ಲದ ಮಹಾಮಾರಿ ದೇಶವನ್ನು ತೊಲಗಿದ ಮರುಕ್ಷಣವೇ ದೇಶದ ನಸೀಬು ಬದಲಾಗಿ ಹೋಗಲಿದೆ. ಯಾಕಂದ್ರ ಭಾರತವನ್ನು ಸೂಪರ್ ಪವರನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಪ್ಲಾನ್‌ವೊಂದನ್ನು ರೂಪಿಸಿದ್ದಾರೆ. ಆ ಪ್ಲಾನ್ ವರ್ಕೌಟ್ ಆದರೆ ಜಗತ್ತಿಗೆ ಭಾರತವೇ ದೊಡ್ಡಣ್ಣ ಆಗಲಿದೆ.

ಲಾಕ್‌ಡೌನ್ ವಿಸ್ತರಣೆಯೋ? ಸಡಿಲಿಕೆಯೋ? ಎಲ್ಲರ ಚಿತ್ತ ಮೋದಿಯತ್ತ..!

ಕೊರೋನಾ ಸೂತಕದ ಮಧ್ಯೆ ದೇಶವಾಸಿಗಳಿಗೆ ಮೋದಿ ಗುಡ್ ನ್ಯೂಸ್ ನೀಡಲು ರೆಡಿಯಾಗಿದ್ದಾರೆ. ಜಗತ್ತಿಗೆ ಭಾರತವೇ ಬಿಗ್‌ ಬಾಸ್. ತಾವು ಏಕೆ 56 ಇಂಚು ಎದೆಯ ಪ್ರಧಾನಿ ಎಂದು ತೋರಿಸಲು ಹೊರಟಿದ್ದಾರೆ ನರೇಂದ್ರ ಮೋದಿ. ಅಷ್ಟಕ್ಕೂ ಮೋದಿ ಸೀಕ್ರೇಟ್ ಏನು ಎನ್ನುವುದನ್ನು ಸುವರ್ಣ ಸ್ಪೆಷಲ್ ಬಯಲು ಮಾಡುತ್ತಿದೆ ನೋಡಿ.

Related Video