BIG Exclusive: ಶಾಂತಿ ಮಂತ್ರ ಪಠಿಸಿದ ಮುಸ್ಲಿಂ ಧರ್ಮಗುರುವಿನ ಹತ್ಯೆಗೆ ಸಂಚು!

  • ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಶಾಂತಿ ಕಾಪಾಡುವಂತೆ ಕರೆಕೊಟ್ಟ ಮುಸ್ಲಿಂ ಧರ್ಮಗುರು
  • ಮುಸ್ಲಿಂ ಸಮುದಾಯ ಎತ್ತಿಕಟ್ಟಲು ಒಳಸಂಚು, ಶಾಂತಿ ಮಂತ್ರ ಪಠಿಸುವವರು ಟಾರ್ಗೆಟ್
  • ಸುವರ್ಣನ್ಯೂಸ್‌ನಲ್ಲಿ ಮಹಾಸಂಚಿನ ಇಂಚಿಂಚು ಮಾಹಿತಿ....
First Published Feb 27, 2020, 11:02 AM IST | Last Updated Feb 27, 2020, 11:17 AM IST

ಬೆಂಗಳೂರು/ಮಂಗಳೂರು (ಫೆ.27): ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶದಲ್ಲಿ ಭಾರೀ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ಡಿಸೆಂಬರ್‌ನಲ್ಲಿ  ಮಂಗಳೂರಿನಲ್ಲಿ ನಡೆದ ಗೋಲಿಬಾರ್, ಉತ್ತರ ಪ್ರದೇಶದಲ್ಲಿ ಹಿಂಸಾಚಾರ, ಮತ್ತೀಗ ದೆಹಲಿಯಲ್ಲಿ ಗಲಭೆ ನಡೆಯುತ್ತಿರುವುದು ನಮ್ಮ ಕಣ್ಣ ಮುಂದಿದೆ.

ಇದನ್ನೂ ಣೋಡಿ | ದೆಹಲಿ ಗಲಭೆ: ಶಾಂತಿ ಸೌಹಾರ್ದತೆ ನಮ್ಮ ಹೆಗ್ಗುರುತು, ಭಾತೃತ್ವ ಕಾಪಾಡೋಣ: ಪ್ರಧಾನಿ ಕರೆ

ಈ ನಡುವೆ, ಪೌರತ್ವ ತಿದ್ದುಪಡಿ ಕಾಯ್ದೆ ವೇಳೆ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಕರೆ ನೀಡಿದ ಕರ್ನಾಟಕ- ಕೇರಳದ ಮುಸ್ಲಿಂ ಧರ್ಮಗುರುವನ್ನೇ ಹತ್ಯೆ ಮಾಡಲು ಸಂಚು ನಡೆದಿದೆ. ಶಾಂತಿ ಮಂತ್ರ ಪಠಿಸುವವರನ್ನು ಫಿನಿಶ್ ಮಾಡುವ ಈ ಮಹಾಸಂಚನ್ನು ಸುವರ್ಣನ್ಯೂಸ್ ಬ್ರೇಕ್ ಮಾಡುತ್ತಿದೆ. 

ಯಾರದು ಧರ್ಮಗುರು? ಏನಿದು ಸಂಚು? ಯಾರಿದ್ದಾರೆ ಈ ಸಂಚಿನ ಹಿಂದೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್....

ಇಲ್ಲಿದೆ ಮತ್ತಷ್ಟು ಡೀಟೆಲ್ಸ್:

"