ದೆಹಲಿ ಗಲಭೆ: ಶಾಂತಿ ಸೌಹಾರ್ದತೆ ನಮ್ಮ ಹೆಗ್ಗುರುತು, ಭಾತೃತ್ವ ಕಾಪಾಡೋಣ: ಪ್ರಧಾನಿ ಕರೆ

  • ದೆಹಲಿಯಲ್ಲಿ ಹತೋಟಿಗೆ ಬಾರದ ಹಿಂಸಾಚಾರ; ಅರೆಸೇನಾ ಪಡೆಗಳ ನಿಯೋಜನೆ
  • ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಶುರುವಾದ ಗಲಭೆಗೆ 20 ಮಂದಿ  ಬಲಿ
  • ಶಾಂತಿ, ಸಹೋದರತ್ವ ಕಾಪಾಡುವಂತೆ  ಪ್ರಧಾನಿ ಮೋದಿ ಕರೆ

Share this Video
  • FB
  • Linkdin
  • Whatsapp

ನವದೆಹಲಿ (ಫೆ. 26): ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 20 ಜೀವಗಳು ಬಲಿಯಾಗಿವೆ. ಪರಿಸ್ಥಿತಿ ಹತೋಟಿಗೆ ತರಲು ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ನೋಡಿ : ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಎದ್ದು ಕಾಣ್ತಿದೆ: ಅಮೆರಿಕಾ ಕಾಂಗ್ರೆಸ್ ನಾಯಕಿ

ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಶುರುವಾದ ಘರ್ಷಣೆ ಗಲಭೆ ರೂಪ ಪಡೆದಿದೆ. ದೆಹಲಿ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಶಾಂತಿ, ಸೌಹಾರ್ದ ಮತ್ತು ಸಹೋದರತ್ವ ಕಾಪಾಡುವಂತೆ ಕರೆ ನೀಡಿದ್ದಾರೆ.

ಇದನ್ನೂ ನೋಡಿ | ಗಲಭೆಯಲ್ಲಿ 20 ಮಂದಿ ಬಲಿ; ದೆಹಲಿ ಪೊಲೀಸರಿಗೆ ಸುಪ್ರೀಂ ಚಾಟಿ

"

Related Video