Tirumala Flood: ತಿಮ್ಮಪ್ಪನೂರಿನಲ್ಲಿ ಜಲಪ್ರಳಯ..! ಬೆಚ್ಚಿ ಬೀಳಿಸುತ್ತೆ ದೃಶ್ಯಾವಳಿಗಳು

ಭೀಕರ ಪ್ರವಾಹಕ್ಕೆ(Flood) ಜನ ಬೆಚ್ಚಿಬಿದ್ದಿದ್ದಾರೆ. ದೇಗುಲ ಸಂಪೂರ್ಣ ಜಲಾವೃತವಾಗಿದ್ದು ಕಣ್ಣೇದುರಿಗೇ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಭಯಂಕರ ದೃಶ್ಯ, ವಿಡಿಯೋ, ಫೋಟೋಗಳು ತಿರುಮಲದಿಂದ(Tirumala) ವೈರಲ್(Viral) ಆಗುತ್ತಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಿರುಮಲ ಬೆಟ್ಟದಿಂದ ನೀರು ಭೋರ್ಗರೆಯುತ್ತಿದ್ದು ಹಳ್ಳಿಗಳು ಜಲಾವೃತವಾಗಿದೆ.

Share this Video
  • FB
  • Linkdin
  • Whatsapp

ತಿರುಮಲ(ನ.20): ಭೀಕರ ಪ್ರವಾಹಕ್ಕೆ(Flood) ಜನ ಬೆಚ್ಚಿಬಿದ್ದಿದ್ದಾರೆ. ದೇಗುಲ ಸಂಪೂರ್ಣ ಜಲಾವೃತವಾಗಿದ್ದು ಕಣ್ಣೇದುರಿಗೇ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಭಯಂಕರ ದೃಶ್ಯ, ವಿಡಿಯೋ, ಫೋಟೋಗಳು ತಿರುಮಲದಿಂದ(Tirumala) ವೈರಲ್(Viral) ಆಗುತ್ತಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಿರುಮಲ ಬೆಟ್ಟದಿಂದ ನೀರು ಭೋರ್ಗರೆಯುತ್ತಿದ್ದು ಹಳ್ಳಿಗಳು ಜಲಾವೃತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

South India Rains: ತಿರುಪತಿಯಲ್ಲಿ ಮಹಾಪ್ರವಾಹ, 25 ವರ್ಷಗಳಲ್ಲೇ ಭಾರೀ ಮಳೆ!

ಕೆಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳು ತತ್ತರಿಸಿವೆ. ಬಿಡದೇ ಸುರಿಯುವ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ರಸ್ತೆಗಳ ಮೇಲೆ ಕಲ್ಲು ಬಂಡೆಗಳು ಉರುಳಿಬಿದ್ದಿದ್ದು ವಾಹನ ಸಂಚಾರವನ್ನೂ ನಿಷೇಧಿಸಲಾಗಿದೆ

Related Video