Flood

(Search results - 1368)

कई गांव पूरी तरह जलमग्न हो गए हैं। लोग गांव खाली करके राहत शिविरों में रहने को मजबूर हैं।

Karnataka Districts27, May 2020, 12:44 PM

ವಿಜಯಪುರ: 'ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸನ್ನದ್ಧರಾಗಿ'

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಪ್ರವಾಹವನ್ನು ಎದುರಿಸಿರುವುದರಿಂದ ಈ ಬಾರಿಯೂ ಮುನ್ನೆಚ್ಚರಿಕೆಯಾಗಿ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿಕೊಂಡು ಅಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರನ್ನು ಮುಂಚಿತವಾಗಿಯೇ ತೆರವುಗೊಳಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದರು.

• undefined

Karnataka Districts27, May 2020, 12:11 PM

ಕಾಫಿನಾಡಿನಲ್ಲಿ ನಿರಾಶ್ರಿತರ ಪುನರ್ವಸತಿ ಯೋಜನೆ ಹಳ್ಳ ಹಿಡಿಯಿತೇ?

ಕಳೆದ ವರ್ಷದ ಮಹಾಮಳೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಧನ ದೊರೆಯಿತು. ಆದರೆ, ಸಂಪೂರ್ಣವಾಗಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತಕ್ಕೆ ಈವರೆಗೆ ಸಾಧ್ಯವಾಗಿಲ್ಲ.

পারাদ্বীপ থেকে এই মুহূর্তে আমফানের দূরত্ব ২৫০ কিলোমিটারের নিচে চলে এসেছে। দিঘা থেকে দূরত্ব ৩০০ কিলোমিটারের নিচে এবং বাংলাদেশের খেপুপাড়া থেকে দূরত্ব ৫০০ কিলোমিটারের নিচে।

India21, May 2020, 8:26 AM

ಅಂಫನ್‌ ಸೈಕ್ಲೋನ್‌ ರುದ್ರನರ್ತನ: ಪ.ಬಂಗಾಳ, ಒಡಿಶಾದಲ್ಲಿ ಭಾರೀ ವಿನಾಶ!

ಅಂಫನ್‌ ಸೈಕ್ಲೋನ್‌ ರುದ್ರನರ್ತನ| ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿದ ಚಂಡಮಾರುತ| ಪ.ಬಂಗಾಳ, ಒಡಿಶಾದಲ್ಲಿ ಭಾರೀ ವಿನಾಶ; 2 ಸಾವು| 6.58 ಲಕ್ಷ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

HDK

Politics15, May 2020, 3:59 PM

'ನಮ್ಮ ಕೆಲಸಗಳು ಮಾತಾಡ್ಬೇಕು, ಮಾತಾಡುತ್ತಿವೆ': ಕುಮಾರಸ್ವಾಮಿ ಫುಲ್ ಹ್ಯಾಪಿ..!

ಕೊರೋನಾ ಲಾಕ್‌ಡೌನ್ ಮಧ್ಯೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಾವು ಮಾಡಿದ ಕೆಸಲವನ್ನು ನೆನೆದ ಫುಲ್ ಹ್ಯಾಪಿ ಆಗಿದ್ದಾರೆ.ಕಾರಣ ಇಲ್ಲಿದೆ ನೋಡಿ.

• undefined

Karnataka Districts14, May 2020, 12:50 PM

ಕೊಡಗು ಮಹಾಮಳೆ ಸಂತ್ರಸ್ತರಿಗೆ ಮನೆ ರೆಡಿ..! ಇಲ್ಲಿವೆ ಫೋಟೋಸ್

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ. ಇಲ್ಲಿವೆ ಫೋಟೋಸ್

• undefined

Karnataka Districts14, May 2020, 9:59 AM

ಮಳೆಗಾಲಕ್ಕೂ ಮುನ್ನ ಮಡಿಕೇರಿಯ ಮಹಾಮಳೆ ಸಂತ್ರಸ್ತರಿಗೆ ಸೂರುಭಾಗ್ಯ!

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ.

Kush

Karnataka Districts3, May 2020, 11:53 AM

ಹೂಳೆತ್ತದೆ ಸಮಸ್ಯೆ: ಕಾವೇರಿ ತಟದಲ್ಲಿ ಪ್ರವಾಹ ಭೀತಿ

ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕಾವೇರಿ ನದಿ ಹೂಳೆತ್ತದ ಪರಿಣಾಮ ಪಟ್ಟಣ ಹಾಗೂ ಕಾವೇರಿ ನದಿ ತಟದ ಜನತೆ ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.

Flood

International27, Apr 2020, 6:09 PM

ಅತ್ತ ಕೊರೋನಾ, ಇತ್ತ ಪ್ರವಾಹ: ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನ!

2020 ಆರಂಭವಾದಾಗ ಈ ವರ್ಷ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಯೋಚಿಸಿರಲಿಕ್ಕಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದ ಕಾಡ್ಗಿಚ್ಚು ಇಡೀ ದೇಶದ ಗಮನ ಸೆಳೆಯಿತು. ಆದರೆ ಅಷ್ಟರಲ್ಲಾಗಲೇ ಚೀನಾದಲ್ಲಿ ಮಹಾಮಾರಿಯೊಂದು ಹುಟ್ಟಿಕೊಂಡಿತ್ತು. ಆದರೀಗ ಕೊರೋನಾ ವೈರಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಮಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಟ್ಟಹಾಸ ಮುಂದುವರೆಸಿದೆ. ಹಲವಾರು ದೇಶಗಳಲ್ಲಿ ಇದನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಲಾಗಿದೆ. ಇದರಲ್ಲಿ ಮಲೇಷ್ಯಾ ಕೂಡಾ ಒಂದು. ಇಲ್ಲಿನ ಪೆನಾಂಗ್ ಎಂಬಲ್ಲಿ ಜನರು ಲಾಕ್‌ಡೌನ್‌ನಿಂದ ಮನೆಯಲ್ಲಿದ್ದರು. ಆದರೀಗ ಇಲ್ಲಿನ ಜನ ಮತ್ತೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಭಾರೀ ಬಿರುಗಾಳಿ ಬಳಿಕ ಈಗ ಪ್ರವಾಹ ಜನರ ನಿದ್ದೆಗೆಡಿಸಿದೆ. ಬಿರುಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿಹೋಗಿದ್ದು, ಜನರು ರಸ್ತೆಯಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿದೆ ಕೆಲ ಪೋಟೋಗಳು.

• wedding

India22, Mar 2020, 11:24 AM

ಈ ಜೋಡಿಗೆ ಪ್ರಾಕೃತಿಕ ವಿಕೋಪಗಳೇ ಅಡ್ಡಿ, 3ನೇ ಬಾರಿ ವಿವಾಹ ರದ್ದು!

ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ

• undefined

Karnataka Districts12, Mar 2020, 2:09 PM

ಬಾಗಲಕೋಟೆ: ಭೀಕರ ಪ್ರವಾಹ ಬಂದು 8 ತಿಂಗಳಾದ್ರೂ ತಪ್ಪದ ಸಂತ್ರಸ್ತರ ಗೋಳು!

ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ಕೃಷ್ಣಾ ನದಿ ತನ್ನ ಒಡಲನ್ನು ಮೀರಿ ಹರಿದಿತ್ತು. ಪರಿಣಾಮ ಸಾವಿರಾರು ಕುಟುಂಬಗಳು, ಜಾನುವಾರುಗಳು, ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕು ಕೃಷ್ಣೆಯ ಒಡಲು ಸೇರಿಹೋಗಿದ್ದವು. ಅಂದಿನ ಆ ರೌದ್ರನರ್ತನ ಆರ್ತನಾದ ಇನ್ನೂ ಸಂತ್ರಸ್ತರ ಮನದಿಂದ ದೂರವಾಗಿಲ್ಲ. ಅಷ್ಟೇ ಏಕೆ ಅಂದು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಸಂತ್ರಸ್ತರ ಬದುಕು ಇನ್ನೂ ಸರಿಯಾಗಿಲ್ಲ. ಹೀಗಾಗಿ ಅವರದು ಇನ್ನೂ ಬೀದಿಯೇ ಬದುಕು ಎಂಬಂತಾಗಿದೆ.

• Flood Relief Fund Raiser For Kerala by Kerala Association at Ravindra Bharathi in Hyderabad

Karnataka Districts11, Mar 2020, 8:16 AM

ನೆರೆ ಪರಿಹಾರ ವಿತರಣೆಯಲ್ಲಿ 18 ಕೋಟಿ ಅವ್ಯವಹಾರ: ಅನರ್ಹರ ಪಾಲಾದ ಪರಿಹಾರ ಹಣ

ಜಿಲ್ಲೆಯಲ್ಲಿ ನಡೆದಿರುವ ನೆರೆ ಅಕ್ರಮದ ಮೊತ್ತ ಕೇಳಿದರೆ ಹೌಹಾರುವಂತಿದೆ. ಯಾರದೋ ಜಮೀನಿಗೆ ಮತ್ತಾರಿಗೋ ಪರಿಹಾರ ವಿತರಣೆ ಮಾಡಿ ಭಾರೀ ಗೋಲ್‌ಮಾಲ್‌ ನಡೆದಿದೆ. ಹೀಗೆ ನಡೆದಿರುವ ಅಕ್ರಮದ ಮೊತ್ತ 18 ಕೋಟಿಗೂ ಅಧಿಕ!.

• Umesh Katti

Karnataka Districts7, Mar 2020, 8:44 AM

ಭೀಕರ ಪ್ರವಾಹ: 'ಮನೆ ನಿರ್ಮಿಸಿಕೊಳ್ಳದಿದ್ದರೆ ಹಣ ವಾಪಸ್‌'

ನೆರೆ ಹಾವಳಿಯಲ್ಲಿ ಸಂಪೂರ್ಣ ಮನೆ ಕುಸಿತಗೊಂಡ ನಿರಾಶ್ರಿತರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಕಳೆದ ನಾಲ್ಕು ತಿಂಗಳು ಹಿಂದೆಯೇ ಮುಂಗಡವಾಗಿ 1 ಲಕ್ಷ ಹಣ ನೀಡಿದೆ. ಅಂಥ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ಈ ತಿಂಗಳಾಂತ್ಯದಲ್ಲಿ ಆರಂಭಿಸದಿದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಎಚ್ಚರಿಸಿದ್ದಾರೆ.

• BSY

Politics5, Mar 2020, 9:38 AM

'ನೆರೆ ಪರಿಹಾರ ಹಣ ಬಿಜೆಪಿ ಕಾರ‍್ಯಕರ್ತರ ಖಾತೆಗೆ ಜಮೆ'

ನೆರೆ ಪರಿಹಾರ ಹಣ ಬಿಜೆಪಿ ಕಾರ‍್ಯಕರ್ತರ ಖಾತೆಗೆ ಜಮೆ| ಎಸ್ಸಾರ್ಪಿ ಗಂಭೀರ ಆರೋಪ|

• coin

India4, Mar 2020, 4:47 PM

'ನೆರೆ' ಮನೆಯಲ್ಲಿ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ!

ಹಳೆ ಮನೆ ತೆರವುಗೊಳಿಸುವ ವೇಳೆ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ| ನೆರೆಯಿಂದ ಇವರ ಮನೆ ಕುಸಿದಿತ್ತು. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಪರಿಹಾರ ಮಂಜೂರು

• Ravindra Jadeja

Cricket1, Mar 2020, 12:36 PM

ಜಡೇಜಾ ಅದ್ಭುತ ಕ್ಯಾಚ್‌ಗೆ ನೀಲ್ ವ್ಯಾಗ್ನರ್ ತಬ್ಬಿಬ್ಬು..!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಜಡ್ಡು ಅಂತಹದ್ದೇ ಒಂದು ಸ್ಟನ್ನಿಂಗ್ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.