ಉತ್ತಮ ಹೆದ್ದಾರಿ ಬೇಕಾ? ಟೋಲ್ ಕಟ್ಟಿ: ಟೋಲ್ ವಿರೋಧಕ್ಕೆ ಗಡ್ಕರಿ ಉತ್ತರ

ಉತ್ತಮ ಹೆದ್ದಾರಿ ಬೇಕಾ.? ಟೋಲ್ ಕಟ್ಟಿ..! ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೆದ್ದಾರಿ ಟೋಲ್ ಪಾವತಿ ಬಗೆಗಿನ ವಿರೋಧಕ್ಕೆ ಗಡ್ಕರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 17): ಉತ್ತಮ ಹೆದ್ದಾರಿ ಬೇಕಾ.? ಟೋಲ್ ಕಟ್ಟಿ..! ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೆದ್ದಾರಿ ಟೋಲ್ ಪಾವತಿ ಬಗೆಗಿನ ವಿರೋಧಕ್ಕೆ ಗಡ್ಕರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಸಿ ಚೌಲ್ಟ್ರಿಯಲ್ಲಿ ಮದುವೆ ಮಾಡೋಕೆ ಹೆಚ್ಚು ದುಡ್ಡು ಕೊಡ್ತೀರಿ, ಅದೇ ರೀತಿ ಉತ್ತಮ ರಸ್ತೆಗೆ ಟೋಲ್ ಕಟ್ಟಿ ಎಂದಿದ್ದಾರೆ. 

Add Asianetnews Kannada as a Preferred SourcegooglePreferred

ಬಿಎಸ್‌ವೈಗೆ ಬಹುಪರಾಕ್ ಎನ್ನುತ್ತಾ, ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಎಚ್‌ಡಿಕೆ

Related Video