Asianet Suvarna News Asianet Suvarna News

ಬಿಎಸ್‌ವೈಗೆ ಬಹುಪರಾಕ್ ಎನ್ನುತ್ತಾ, ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಎಚ್‌ಡಿಕೆ

Sep 16, 2021, 6:07 PM IST

ಬೆಂಗಳೂರು (ಸೆ. 16): ಸದನದಲ್ಲಿಂದು ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟರು ಎಚ್‌ಡಿ ಕುಮಾರಸ್ವಾಮಿ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದ್ದೆ. ಅದು ವಿಳಂಬವಾದಾಗ ಯಡಿಯೂರಪ್ಪ ಸಾಹೇಬ್ರು, ಸಾಲಮನ್ನಾ ಮಾಡುತ್ತೇನೆಂದು ರೈತರಿಗೆ ಟೋಪಿ ಹಾಕ್ತಾ ಇದೀಯ ಎಂದು ಗದರಿಸುತ್ತಿದ್ದರು. ಇನ್ನೊಂದು ಕಡೆ ಯಾವುದೇ ಭಾಗ್ಯ ಯೋಜನೆಗಳನ್ನು ನಿಲ್ಲಿಸುವಂತಿಲ್ಲ ಎಂದು ಒತ್ತಡ ಹಾಕುತ್ತಿದ್ದರು' ಎಂದು ಹೇಳಿದ್ಧಾರೆ. 

ನಿಮಗೆ ಬಡವರ ಬಗ್ಗೆ ಕಾಳಜಿ ಇದೆ: ಬಿಎಸ್‌ವೈಗೆ ಬಹುಪರಾಕ್ ಎಂದ ಎಚ್‌ಡಿಕೆ