Narendra Modi in Ayodhya: ಅಯೋಧ್ಯೆಯಲ್ಲಿ ಪ್ರಧಾನಿ ರೋಡ್‌ ಶೋ : ಮೋದಿ ಸಾಗೋ ರಸ್ತೆಯುದ್ಧಕ್ಕೂ ಜನವೋ ಜನ..!

6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
240 ಕೋಟಿ ರೂ.ವೆಚ್ಚದ ಅಯೋಧ್ಯಾ ಧಾಮ ರೈಲು ನಿಲ್ದಾಣ
2 ಅಮೃತ್ ಭಾರತ್ ಎಕ್ಸ್‌ಪ್ರೆಸ್, 6 ವಂದೇ ಭಾರತ್‌ಗೆ ಚಾಲನೆ

First Published Dec 30, 2023, 12:37 PM IST | Last Updated Dec 30, 2023, 12:37 PM IST

ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಬಂದಿಳಿದಿದ್ದು, ಅವರನ್ನು ಯೋಗಿ ಆದಿತ್ಯನಾಥ್‌(Yogi Adityanath) ಸ್ವಾಗತಿಸಿದರು. ಇನ್ನೂ ಅಭಿಮಾನಿಗಳಿಂದ ಮೋದಿಗೆ ಹೂಮಳೆ ಸ್ವಾಗತ ಕೋರಲಾಯಿತು. ಸುಮಾರು 15 ಕಿ.ಮೀ. ರೋಡ್‌ ಶೋ(Road show) ಮೂಲಕ ಅದ್ದೂರಿ ಸ್ವಾಗತ ಮಾಡಲಾಯಿತು. ಮೋದಿ ಸಾಗೋ ರಸ್ತೆಯುದ್ಧಕ್ಕೂ ಜನವೋ ಜನ ಇದ್ದರು. ಶ್ರೀರಾಮ ದೇಗುಲದ ವಾಸ್ತುಶಿಲ್ಪ ಮಾದರಿಯಲ್ಲಿ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಶ್ರೀರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕಾರ ಮಾಡಲಾಗಿತ್ತು. 240 ಕೋಟಿ ವೆಚ್ಚದಲ್ಲಿ ಅಯೋಧ್ಯಾಧಾಮ ರೈಲು ನಿಲ್ದಾಣ ಮಾಡಲಾಗಿದೆ. ಇಂದು  29 ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ಇದನ್ನೂ ವೀಕ್ಷಿಸಿ:  Lip Lock: ಹೀರೋಗಳಿಗೆ ಲಿಪ್ ಕಿಸ್ ಕೊಡೊಲ್ಲ ಎಂದ ಶ್ರೀಲೀಲಾ: ಇದೇನಿದ್ರೂ ಅವರೊಬ್ಬರಿಗೆ ಮಾತ್ರ ಮೀಸಲಂತೆ !