ಈ ಗೀತೆ ಕೇಳಿ ಯೋಧರಿಗೊಂದು ನಮನ ಸಲ್ಲಿಸಿ.. ನನ್ನ ಭಾರತ

ರಾಷ್ಟ್ರ ಮೊದಲು/ ದೇಶ ಪ್ರೇಮ ಜಾಗೃತಿಗೊಳಿಸುವ ಗೀತೆ/ ಈ ಗೀತೆ ಪ್ರತಿಯೊಬ್ಬರು ಕೇಳಲೇಬೇಕು/ ದೇಶಕ್ಕೆ ಒಂದು ನಮನ ಸಲ್ಲಿಸೋಣ

Share this Video
  • FB
  • Linkdin
  • Whatsapp

ದೇಶ ಕಾಪಾಡುವ ಯೋಧರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕಳೆದ ವರ್ಷ ಇದೇ ದಿನ ನಡೆದ ಕರಾಳ ದಿನವವನ್ನು ಇತಿಹಾಸ ಎಂದೂ ಕ್ಷಮಿಸಲ್ಲ.

ಪುಲ್ವಾಮಾ ಹುತಾತ್ಮರ ಮಕ್ಕಳ ದತ್ತು ಪಡೆದ ಐಎಎಸ್

ನಮ್ಮ ಯೋಧರಿಗೆ ನಮನ ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಇದೊಂದು ಗಾಯನ ನಮ್ಮಲ್ಲಿಯ ದೇಶಪ್ರೇಮ ಮತ್ತಷ್ಟು ಜಾಗೃತಗೊಳಿಸುತ್ತದೆ.

Related Video