ಕಂಡಕ್ಟರ್​ ಕಿರಿಕ್ ಮಹಿಳೆ ರಂಪಾಟ ಪುಡಿರೌಡಿಗಳ ಪುಂಡಾಟ: ವೈರಲ್ ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ವೀಡಿಯೋಗಳು ಇಲ್ಲಿವೆ.

Share this Video
  • FB
  • Linkdin
  • Whatsapp

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ವೀಡಿಯೋಗಳು ಇಲ್ಲಿವೆ. ಕೋಚಿಂಗ್​ ಸೆಂಟರ್​ನಲ್ಲಿ ಆತ್ಮ8ತ್ಯೆ ಯತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಶಿಕ್ಷಕಿ. ಟಿಕೆಟ್‌ಗಾಗಿ ಬಸ್‌ನಲ್ಲೇ ಗಲಾಟೆಯಾಗಿ ಪ್ರಯಾಣಿಕನೋರ್ವ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಮತ್ತೊಂದೆಡೆ ಸೀಟ್​​ ವಿಚಾರಕ್ಕೆ ಪುರುಷ ಹಾಗೂ ಮಹಿಳೆಯ ಮಧ್ಯೆ ಕಿರಿಕ್ ಆಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಹೆಚ್ಚಾಯ್ತು ರೌಡಿಗಳ ಅಟ್ಟಹಾಸ ಕೈಯಲ್ಲಿ ಮಚ್ಚು ಹಿಡಿದು ರಸ್ತೆಯಲ್ಲೇ ಕಿರಿಕ್. ಆಸ್ತಿ ವಿಚಾರಕ್ಕೆ ಕಿರಿಕ್..ಜಮೀನಿನಲ್ಲೇ ಎರಡು ಕುಟುಂಬದ ಮಾರಾಮಾರಿ. ಸರ್ವೇ ಮಾಡಲು ಬಂದ ವೇಳೆ ಕುಟುಂಬಸ್ಥರ ಗಲಾಟೆ. ಜಗಳ ಬಿಡಿಸಲು ಬಂದ ಪೊಲೀಸರ ಮುಂದೆಯೇ ಬಿಗ್ ಫೈಟ್, ಮಹಿಳೆ ಮೇಲೆ ಗೂಳಿ ಅಟ್ಯಾಕ್, ಆಟೋದಿಂದ ಕೆಳಗಿಳಿದ ಮಹಿಳೆಗೆ ಗೂಳಿ ಶಾಕ್. ಹೀಗೆ ಹಲವು ವೈರಲ್ ವೀಡಿಯೋಗಳ ಡಿಟೇಲ್ ಇಲ್ಲಿದೆ ನೋಡಿ

Related Video