Viral Video: ತಲೆಗೆ ಕೈಗೆ ಫುಲ್ ಬ್ಯಾಂಡೇಜ್, ಆದ್ರೂ ಡ್ಯಾನ್ಸ್‌ ಜೋಶ್‌ಗೆ ಕಮ್ಮಿ ಇಲ್ಲ

ಚಿಕ್ಕ ಪುಟ್ಟ ಗಾಯಗಳಾದರೂ ಎಷ್ಟೊಂದು ಹಿಂಸೆಯಾಗುತ್ತೆ ಅಲ್ವಾ ? ಆದರೆ ಇವನೆಂಥ ವಿಚಿತ್ರ ನೋಡಿ. ಕೈಗೆ ಪೂರ್ತಿ ಬ್ಯಾಂಡೇಜ್, ತಲೆಗೂ ಪೂರ್ತಿ ಬ್ಯಾಂಡೇಜ್. ಆದರೆ ಈತ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರುವಂತೆ ಕಾಣ್ತಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ

Share this Video
  • FB
  • Linkdin
  • Whatsapp

ಚಿಕ್ಕ ಪುಟ್ಟ ಗಾಯಗಳಾದರೂ ಎಷ್ಟೊಂದು ಹಿಂಸೆಯಾಗುತ್ತೆ ಅಲ್ವಾ ? ಆದರೆ ಇವನೆಂಥ ವಿಚಿತ್ರ ನೋಡಿ. ಕೈಗೆ ಪೂರ್ತಿ ಬ್ಯಾಂಡೇಜ್, ತಲೆಗೂ ಪೂರ್ತಿ ಬ್ಯಾಂಡೇಜ್. ಆದರೆ ಈತ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರುವಂತೆ ಕಾಣ್ತಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ

ಎದೆ ಝಲ್ಲೆನಿಸುತ್ತೆ ಈ ವಿಡಿಯೋ: ಜಲಪಾತದ ಬಳಿ ಹೆಚ್ಚು ಎಚ್ಚರವಿರಲಿ

ವ್ಯಕ್ತಿಯೊಬ್ಬ ಬ್ಯಾಂಡೇಜ್ ಹಾಕಿರೋ ಬಾಡಿ ಎಂದು ಲೆಕ್ಕಿಸದೇ ಒಂದು ಕೊಲು ಹಿಡಿದುಕೊಂಡು ಸಖತ್ ಸ್ಟೆಪ್ ಹಾಕಿದ್ದಾನೆ. ಕೈಯಲ್ಲಿ ಕೋಲು ಹಿಡಿದುಕೊಂಡು ಜೋಶ್‌ನಲ್ಲಿ ಕುಣಿಯುತ್ತಿರುವುದನ್ನು(Dancing) ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಒಂದು ಕೈಯಲ್ಲಿ ಕೋಲು ಹಿಡಿದು, ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಸಖತ್ತಾಗಿ ಡ್ಯಾನ್ಸ್ ಮಾಡಿರೋ ವ್ಯಕ್ತಿ ಮ್ಯೂಸಿಕ್ ಎಂಜಾಯ್(Enjoy) ಮಾಡಿ ಕುಣಿಯೋದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. 

Related Video