6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್ ಬರೆದ ಮಗಧೀರ

ಇಲ್ಲೊಬ್ಬ ಮಗಧೀರ 6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್  ಮಾಡಿದ್ದಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 22): ಇಲ್ಲೊಬ್ಬ ಮಗಧೀರ 6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್ ಮಾಡಿದ್ದಾನೆ. ಇಲ್ಲೊಬ್ಬ ವ್ಯಕ್ತಿಯ ಶರ್ಟ್‌ವೊಳಗೆ ಹಾವೊಂದು ಸೇರಿಕೊಂಡಿತ್ತು. ಆತ ಮಾತ್ರ ತನಗೆ ಸಂಬಂಧವೇ ಇಲ್ಲವೆನ್ನುವಂತೆ ಕುಳಿತಿದ್ದ. ಮುಂದೇನಾಯ್ತು..? ಕೋತಿಗಳ ಕ್ವಾಟ್ಲೆ ಅಂದ್ರೆ ಸುಮ್ನೇನಾ.? ಕೆಲಸ ಮುಗಿಸಿಕೊಂಡು ಮನೆಗೆ ಬಂದ ವ್ಯಕ್ತಿಯನ್ನು ಒಳಗೆ ಹೋಗಲು ಬಿಡದೇ, ತಡೆದ ಕೋತಿಗಳು. ಇವೆಲ್ಲಾ ಸುದ್ದಿಗಳು ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿ.

ಶೂಟಿಂಗ್‌ ಸೆಟ್‌ಗೆ ಹೋಗಿ ಜಗ್ಗೇಶ್ ಬೆವರಿಳಿಸಿದ ದರ್ಶನ್ ಫ್ಯಾನ್ಸ್!

Related Video