Asianet Suvarna News Asianet Suvarna News

ಶೂಟಿಂಗ್‌ ಸೆಟ್‌ಗೆ ಹೋಗಿ ಜಗ್ಗೇಶ್ ಬೆವರಿಳಿಸಿದ ದರ್ಶನ್ ಫ್ಯಾನ್ಸ್!

ಸಿನಿಮಾ ಜಾಹಿರಾತು ಕೊಡುವ ವಿಚಾರದ ಬಗ್ಗೆ ನಿರ್ದೇಶಕರ ಜೊತೆ ಮಾತನಾಡುವಾಗ, ದರ್ಶನ್ ಅಭಿಮಾನಿಗಳ ಥರದವರು ನಮ್ಮಲ್ಲಿಲ್ಲ ಎಂದು ತಗಲ್ಲಾಕ್ಕೊಂಡಿದ್ದಾರೆ. 

Feb 22, 2021, 5:06 PM IST

ಬೆಂಗಳೂರು (ಫೆ. 22): ಸಿನಿಮಾ ಜಾಹಿರಾತು ಕೊಡುವ ವಿಚಾರದ ಬಗ್ಗೆ ನಿರ್ದೇಶಕರ ಜೊತೆ ಮಾತನಾಡುವಾಗ, ದರ್ಶನ್ ಅಭಿಮಾನಿಗಳ ಥರದವರು ನಮ್ಮಲ್ಲಿಲ್ಲ ಎಂದು ತಗಲ್ಲಾಕ್ಕೊಂಡಿದ್ದಾರೆ. 

ಮೈಸೂರಿನಲ್ಲಿ ಸಿನಿಮಾ ಶೂಟಿಂಗ್‌ವೊಂದರಲ್ಲಿ ಜಗ್ಗೇಶ್ ಭಾಗಿಯಾಗಿದ್ದರು. ಶೂಟಿಂಗ್ ಸ್ಪಾಟ್‌ಗೆ ಬಂದ ದರ್ಶನ್ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಪರಿಸ್ಥಿತಿಯನ್ನು ಕೂಲ್ ಆಗಿ ಮ್ಯಾನೇಜ್ ನೋಡಲು ನೋಡಿದ್ದಾರೆ. ಆಯ್ತು, ಸುಮ್ಮನೇ ಇರ್ರೋ ಅಂದ್ರೂ ಅಭಿಮಾನಿಗಳು ಬಿಟ್ಟಿಲ್ಲ. ಕ್ಷಮೆ ಕೇಳಲೇಬೇಕೆಂದು ಒತ್ತಾಯಿಸಿದ್ದಾರೆ. 

ಏನ್ರೋ ಇದು..ಪೊಗರು ಎರಡನೇ ದಿನದ ಕಲೆಕ್ಷನ್ ಎಷ್ಟು ಅಂತ ಕೇಳಿಸ್ಕೊಂಡ್ರಾ?