ಬೆಡ್ ಖಾಲಿಯಾಗ್ಬೇಕಂದ್ರೆ ಎಣ್ಣೆ ಅಂಗಡಿ ಓಪನ್ ಆಗ್ಬೇಕು ಅಂದ ಖಿಲಾಡಿ ಮಹಿಳೆ..!

ಇಲ್ಲೊಬ್ಬ ಮಹಿಳೆಯ ಎಣ್ಣೆ ಅಮಲು ಹೇಗಿದೆ ನೋಡಿ.  ಇತ್ತೀಚಿಗೆ ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಎಣ್ಣೆ ಅಂಗಡಿ ಎದುರು ಬಂದು, ಎಣ್ಣೆ ಕುಡಿದ್ರೆ ಕೊರೊನಾ ಬರಲ್ಲ. ನಾನು ಕುಡಿತಾ ಇದೀನಿ. ಆರೋಗ್ಯವಾಗಿದೀನಿ ಎಂದಿರುವ ವಿಡಿಯೋ ವೈರಲ್ ಆಗಿದೆ. 
 

First Published May 1, 2021, 10:22 AM IST | Last Updated May 1, 2021, 10:36 AM IST

ನವದೆಹಲಿ (ಮೇ. 01): ಇಲ್ಲೊಬ್ಬ ಮಹಿಳೆಯ ಎಣ್ಣೆ ಅಮಲು ಹೇಗಿದೆ ನೋಡಿ.  ಇತ್ತೀಚಿಗೆ ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಎಣ್ಣೆ ಅಂಗಡಿ ಎದುರು ಬಂದು, ಎಣ್ಣೆ ಕುಡಿದ್ರೆ ಕೊರೊನಾ ಬರಲ್ಲ. ನಾನು ಕುಡಿತಾ ಇದೀನಿ. ಆರೋಗ್ಯವಾಗಿದೀನಿ ಎಂದಿರುವ ವಿಡಿಯೋ ವೈರಲ್ ಆಗಿದೆ. 

24 ಗಂಟೆಯಲ್ಲಿ 50 ಸಾವಿರ ದಾಟಿದ ಕೊರೊನಾ; ಅಪಾಯದಲ್ಲಿದೆ ಕರ್ನಾಟಕ!

ಮಧ್ಯ ಪ್ರದೇಶದ ಆಟೋ ಚಾಲಕ ಜವೇದ್ ಖಾನ್ ಎಂಬಾತ ತನ್ನ ಆಟೋವನ್ನೇ ಆಂಬುಲೆನ್ಸ್‌ ಆಗಿ ಪರಿವರ್ತಿಸಿ ಕೊರೊನಾ ರೋಗಿಗಳಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ತಮ್ಮ ಆಟೋದಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಕೆಲವು ಕಿಟ್‌ಗಳನ್ನು ಇಟ್ಟುಕೊಂಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona