24 ಗಂಟೆಯಲ್ಲಿ 50 ಸಾವಿರ ದಾಟಿದ ಕೊರೋನಾ; ಅಪಾಯದಲ್ಲಿ ಕರ್ನಾಟಕ!

ಕರ್ನಾಟದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಇದರೊಂದಿಗೆ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕೊರೋನಾಗೆ ತತ್ತರಿಸಿರುವ ಜಿಲ್ಲೆಗಳ ಶವಗಾರಗಳಲ್ಲಿ ಸೋಂಕಿತರ ಶವಗಳು ಕ್ಯೂ ನಿಂತಿವೆ. ಇತ್ತ ಜನತಾ ಕರ್ಫ್ಯೂವಿನಲ್ಲಿ ಜನರು ಬಿಂದಾಸ್ ಓಡಾಡುತ್ತಿರುವುದು ಕಂಡು ಬರುತ್ತಿದೆ. ಕೊರೋನಾ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಏ.30): ಕರ್ನಾಟದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಇದರೊಂದಿಗೆ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕೊರೋನಾಗೆ ತತ್ತರಿಸಿರುವ ಜಿಲ್ಲೆಗಳ ಶವಗಾರಗಳಲ್ಲಿ ಸೋಂಕಿತರ ಶವಗಳು ಕ್ಯೂ ನಿಂತಿವೆ. ಇತ್ತ ಜನತಾ ಕರ್ಫ್ಯೂವಿನಲ್ಲಿ ಜನರು ಬಿಂದಾಸ್ ಓಡಾಡುತ್ತಿರುವುದು ಕಂಡು ಬರುತ್ತಿದೆ. ಕೊರೋನಾ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ

Related Video