Asianet Suvarna News Asianet Suvarna News

ಭಿಕ್ಷುಕರ ನೆಪದಲ್ಲಿ ಬಂದು ಕೋಳಿಗಳನ್ನು ಕದಿಯುತ್ತಾರೆ ಈ ಕಳ್ಳರು, ಎಚ್ಚರ..ಎಚ್ಚರ!

ಭಿಕ್ಷುಕರ ನೆಪದಲ್ಲಿ ಬಂದು ಕೋಳಿಗಳನ್ನು ಕದಿಯುವ ಕಳ್ಳರಿದ್ದಾರೆ. ಅರೇ, ಎಲ್ಲಪ್ಪಾ ಇದು ಅಂತೀರಾ..? ನೀವೇ ನೋಡಿ..!

First Published Jan 25, 2021, 9:12 AM IST | Last Updated Jan 25, 2021, 10:01 AM IST

ಇಲ್ಲೊಂದು ಕಡೆ ಹೋರಿಗಳು ನೀರು ಕುಡಿಯುತ್ತಿದ್ದವು. ಆಗ ಕಿಲ್ಲರ್ ಮೊಸಳೆಯೊಂದು ಹೋರಿಗಳ ಮೇಲೆ ಅಟ್ಯಾಕ್ ಮಾಡಿವೆ. ಮುಂದೇನಾಯ್ತು..? ನೀವೇ ನೋಡಿ..ಕೋತಿಗಳು ಇವೆ ಅಂದ್ರೆ ಅಲ್ಲಿ ಕ್ವಾಟ್ಲೆ ಇದೆ ಅಂತಾನೇ ಅರ್ಥ. ಇನ್ನು ಬಾಳೆಹಣ್ಣುಗಳನ್ನು ನೋಡಿದ್ರೆ ಕೋತಿಗಳು ಬಿಡುವ ಚಾನ್ಸೇ ಇಲ್ಲ. ಒಂದು ಬಾಳೆಹಣ್ಣಿಗಾಗಿ ಕೋತಿಗಳು ಕಿತ್ತಾಡಿಕೊಂಡಿವೆ. 

ತಂದೆಯ ಚಿತೆಗೆ ಮಗಳಿಂದ ಅಗ್ನಿಸ್ಪರ್ಶ, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಕಾರವಾರ..!

ಆಟವಾಡುತ್ತಿದ್ದ ಮಗು, ನೋಡ ನೋಡ್ತಿದ್ದಂತೆ ನೀರಿಗೆ ಬಿದ್ದು ಬಿಟ್ಟಿತು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಮಗುವನ್ನು ಹೇಗೆ ರಕ್ಷಿಸಲಾಯ್ತು..? ಭಿಕ್ಷುಕರ ನೆಪದಲ್ಲಿ ಬಂದು ಕೋಳಿಗಳನ್ನು ಕದಿಯುವ ಕಳ್ಳರಿದ್ದಾರೆ. ಅರೇ, ಎಲ್ಲಪ್ಪಾ ಇದು ಅಂತೀರಾ..? ನೀವೇ ನೋಡಿ..!

 

Video Top Stories