Asianet Suvarna News Asianet Suvarna News

ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ ಪೊಲೀಸ್, ಹಿಮಪಾತದಲ್ಲಿ ಈ ಸಾಹಸಿ ಬದುಕಿದ್ದೇ ಪವಾಡ!

ಇಲ್ಲೊಬ್ಬ ಸಾಹಸಿ ಸ್ನೋ ಬೋರ್ಡಿಂಗ್ ಮಾಡ್ತಾ ಇದ್ದ. ಆಗ ಹಿಮಪಾತವಾಗಿ ಕೊಚ್ಚಿ ಹೋಗಿದ್ದ. ಈತ ಬದುಕಿದ್ದೇ ಪವಾಡ..! ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಮೈಕಲ್ ಜಾಕ್ಸನ್ ತರ ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾರೆ. ಹೇಗೆ..? ಇಲ್ಲಿದೆ ನೋಡಿ..!

ಬೆಂಗಳೂರು (ಜ. 20): ಇಲ್ಲೊಂದು ಕಡೆ ಚಿರತೆಯೊಂದು ನಾಯಿಯ ಮೇಲೆ ಅಟ್ಯಾಕ್ ಮಾಡೋದಕ್ಕೆ ನೋಡ್ತಾ ಇತ್ತು. ಖಿಲಾಡಿ ನಾಯಿ, ಚಿರತೆ ಜೊತೆಗೆ ಲವ್ವಿಡವ್ವಿ ಶುರು ಹಚ್ಕೊಂಡಿತ್ತು..!

ಜಲ್ಲಿಕಟ್ಟಿನಲ್ಲಿ ಮದವೇರಿದ ಹೋರಿ ವ್ಯಕ್ತಿಯೊಬ್ಬನಿಗೆ ತಿವಿಯವಾರದ ಜಾಗಕ್ಕೆ ತಿವಿದಿತ್ತು... ಅಯ್ಯಯ್ಯೋ ಆ ವ್ಯಕ್ತಿಯ ಸ್ಥಿತಿ ಹೇಗಾಗಿರಬೇಡ..? 

ಬೆಂಗಳೂರು : ಹೆತ್ತ ಮಗನಿಗೆ ಸುಪಾರಿ ಕೊಟ್ಟ ತಂದೆ, ಅಂತಾ ದ್ವೇಷ ಏನಿತ್ತು.?