Asianet Suvarna News Asianet Suvarna News

ಬೆಂಗಳೂರು; ಹೆತ್ತ ಮಗನಿಗೆ ಸುಪಾರಿ ಕೊಟ್ಟ ತಂದೆ, ಅಂತಾ ದ್ವೇಷ ಏನಿತ್ತು?

ಮಗನಿಗೆ ಸುಪಾರಿ ಕೊಟ್ಟ ಅಪ್ಪ/ ಅಪ್ಪ-ಕಿರಿಮಗ ಸೇರಿ ಮಗನ  ಹತ್ಯೆ/ ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ/ ತಪ್ಪೊಪ್ಪಿಕೊಂಡ ತಂದೆ

Jan 19, 2021, 10:01 PM IST

ಬೆಂಗಳೂರು(ಜ. 19)  ಈ ಪ್ರಕರಣದಲ್ಲಿ ಅಪ್ಪನೆ ಮಗನಿಗೆ ಮುಕ್ತಿ ಕಾಣಿಸಿದ್ದಾನೆ. ಬೆಂಗಳೂರಿನ ಎರಡು ಸ್ಟೇಶನ್ ಗಳಲ್ಲಿ ದಾಖಲಾದ ದೂರುಗಳು ಹೊಸದೊಂದು ಶಾಕಿಂಗ್ ಸುದ್ದಿ ಕೊಟ್ಟಿದ್ದವು.

ಗಂಡಸರ ವಿಕ್ ನೇಸ್ ಇವರ ಬಂಡವಾಳ.. ಹನಿ ಸವಿಯಲು ಹೋದವರ ಕತೆ

ತಾನು ಮತ್ತು ಕಿರಿ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಹೆತ್ತ ತಂದೆಯೇ ಹೇಳಿದ್ದಾನೆ. ಅಣ್ಣನಿಗೆ  ಮದ್ಯ ಕುಡಿಸಿ ತಮ್ಮನೆ ಕುಡಿಸಿ ತಮ್ಮನೆ ಕೊಲೆ ಮಾಡಿಸಿದ್ದಾನೆ.