Asianet Suvarna News Asianet Suvarna News

13 ವರ್ಷದ ಮಗುವಿಗೂ ಬ್ಲ್ಯಾಕ್ ಫಂಗಸ್ ಅಟ್ಯಾಕ್, ಕೊರೋನಾ ಬಂದಿದ್ದೇ ಗೊತ್ತಿಲ್ಲ

ಕೊರೋನಾ ಮಹಾಮಾರಿ ಜೊತೆಗೆ ಬ್ಲ್ಯಾಕ್ ಫಂಗಸ್ ಕೂಡ ಕಾಡುತ್ತಿದ್ದು, ಇದೀಗ ಮಕ್ಕಳನ್ನೂ ಸಹ ಬಿಡುತ್ತಿಲ್ಲ.

ಬೆಂಗಳೂರು, (ಮೇ.30): ರಾಜ್ಯದಲ್ಲಿ ಕೊರೋನಾ ಅಟ್ಟಹಾಸದಿಂದ ಮರಣ ಮೃದಂಗ ಮುಂದುವರೆದಿದೆ. ಇನ್ನು ಈ ಎರಡನೇ ಅಲೆ ಹಾಗೂ ಮುಂದೆ ಮೂರನೇ ಕೊರೋನಾ ಅಲೆ ಹೆಚ್ಚಾಗಿ ಮಕ್ಕಳೇ ಟಾರ್ಗೆಟ್ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳಿಗೂ ಕೊರೋನಾ ಲಸಿಕೆ ನೀಡುವ ಬಗ್ಗೆ ಸಚಿವ ಸುಧಾಕರ್ ಹೇಳಿದ್ದು ಹೀಗೆ

ಕೊರೋನಾ ಮಹಾಮಾರಿ ಜೊತೆಗೆ ಬ್ಲ್ಯಾಕ್ ಫಂಗಸ್ ಕೂಡ ಕಾಡುತ್ತಿದ್ದು, ಇದೀಗ ಮಕ್ಕಳನ್ನೂ ಸಹ ಬಿಡುತ್ತಿಲ್ಲ.

Video Top Stories