ಮಹಾ ಮಳೆಗೆ ಪ್ರವಾಹ ಭೀತಿಯಲ್ಲಿ ಸಿಲುಕಿದೆ ಹೈದರಾಬಾದ್..!

ಕಳೆದ 3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮುತ್ತಿನ ನಗರಿ ಹೈದಾರಾಬಾದ್‌ ನಲ್ಲಿ ಪ್ರವಾಹ ಭೀತಿ ಎದುರಾಗಿದೆ.  ಬರೋಬ್ಬರಿ 200 ಮಿಮೀ ಮಳೆ ದಾಖಲೆಯಾಗಿದೆ.  ಜನರು ಹೊರಗಡೆ ಬರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17): ಕಳೆದ 3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮುತ್ತಿನ ನಗರಿ ಹೈದಾರಾಬಾದ್‌ ನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬರೋಬ್ಬರಿ 200 ಮಿಮೀ ಮಳೆ ದಾಖಲೆಯಾಗಿದೆ. ಜನರು ಹೊರಗಡೆ ಬರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಾಗಿದ್ದು ಪ್ರವಾಹ ಭೀತಿ ಎದುರಾಗಿದೆ. ಇನ್ನು ರಾಜ್ಯದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಭೀತಿ ಎದುರಾಗಿದೆ. ಎಲ್ಲೆಲ್ಲಿ ಹೇಗೆಗಿದೆ ಸ್ಥಿತಿಗತಿ..? ಇಲ್ಲಿದೆ ಒಂದು ರೌಂಡಪ್..!

ಮತ್ತೆ ಕಾಡುತ್ತಿದೆ ಪ್ರಳಯದ ಭೀತಿ: ವಿಜ್ಞಾನಿಗಳೇ ಹೇಳಿದ ಮಾತಿದು!

Related Video