Asianet Suvarna News Asianet Suvarna News

ಮತ್ತೆ ಕಾಡುತ್ತಿದೆ ಪ್ರಳಯದ ಭೀತಿ: ವಿಜ್ಞಾನಿಗಳೇ ಹೇಳಿದ ಮಾತಿದು!

ನುಗ್ಗಿ ಬರ್ತಿದೆ ಸೌರ ಮಾರುತ, ಗಾಢಾಂಧಕಾರದಲ್ಲಿ ಮುಳುಗಲಿದೆ ಜಗತ್ತು. ಚಂದ್ರನಲ್ಲಿ ಕಂಪನ, ಕೆರಳುತ್ತಿದೆ ಸಮುದ್ರ, ನಡುಗುತ್ತದೆ ಕಡಲು. ಕೆಡುಗಾಲಕಜ್ಕೆ ಕೆಲವೇ ದಿನ ಬಾಕಿ. ಭೂಮಿಗೆ ವಕ್ಕರಿಸಿತಾ ನವಗ್ರಹ ಕಾಟ?

ವಾಷಿಂಗ್ಟನ್(ಜು.15): ನುಗ್ಗಿ ಬರ್ತಿದೆ ಸೌರ ಮಾರುತ, ಗಾಢಾಂಧಕಾರದಲ್ಲಿ ಮುಳುಗಲಿದೆ ಜಗತ್ತು. ಚಂದ್ರನಲ್ಲಿ ಕಂಪನ, ಕೆರಳುತ್ತಿದೆ ಸಮುದ್ರ, ನಡುಗುತ್ತದೆ ಕಡಲು. ಕೆಡುಗಾಲಕಜ್ಕೆ ಕೆಲವೇ ದಿನ ಬಾಕಿ. ಭೂಮಿಗೆ ವಕ್ಕರಿಸಿತಾ ನವಗ್ರಹ ಕಾಟ?

ಮತ್ತೊಮ್ಮೆ ಜಗತ್ಪ್ರಳಯದ ಮಾತು ಕೇಳಿ ಬರುತ್ತಿದೆ. ಇನ್ನೊಮ್ಮೆ ವಿಶ್ವ ನಾಶದ ಸುಳಿವು ಸಿಗುತ್ತಿದೆ. ಆದ್ರೆ ಈ ಬಾರಿ ಈ ಮಾತು ಹೇಳುತ್ತಿರುವುದು ನಾಸಾದ ವಿಜ್ಞಾನಿಗಳು.

Video Top Stories