ಕಾಂಗ್ರೆಸ್ಸಿಗರಿಂದ ಲಸಿಕೆ ಅಪ್ರಪ್ರಚಾರ ಎಂದ HDKಗೆ ಸಿದ್ದು ಟ್ವೀಟ್ ಗುದ್ದು; ಮಾಜಿ ಸಿಎಂಗಳ ಟ್ವೀಟ್ ವಾರ್!

ಕೊರೋನಾ ವೈರಸ್ ಲಸಿಕೆ ಕುರಿತು ಕಾಂಗ್ರೆಸ್ ಹಲವು ಅನುಮಾನ ವ್ಯಕ್ತಪಡಿಸಿತ್ತು. ಕ್ಲಿನಿಕಲ್ ಟ್ರಯಲ್ ಮುಗಿಯದ ಲಸಿಕೆ ನಮಗೆ ಬೇಡ, ನೀವು ಮೊದಲು ತೆಗೆದುಕೊಳ್ಳಿ ಎಂದಿತ್ತು. ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ ಬೆನ್ನಲ್ಲೇ, ನಾವ್ ಹಾಗೇ ಹೇಳೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಸಿಎಂಗಳ ಟ್ವಿಟರ್ ವಾರ್ ರೋಚಕ ಘಟ್ಟ ತಲುಪಿದೆ. ಇನ್ನು ಕರ್ನಾಟಕದಲ್ಲಿನ ಪ್ರಕರಣ ಸಂಖ್ಯೆ, ಬ್ಲಾಕ್ ಫಂಗಸ್ ಸೇರಿದಂತೆ ಇಂದಿನ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.20): ಕೊರೋನಾ ವೈರಸ್ ಲಸಿಕೆ ಕುರಿತು ಕಾಂಗ್ರೆಸ್ ಹಲವು ಅನುಮಾನ ವ್ಯಕ್ತಪಡಿಸಿತ್ತು. ಕ್ಲಿನಿಕಲ್ ಟ್ರಯಲ್ ಮುಗಿಯದ ಲಸಿಕೆ ನಮಗೆ ಬೇಡ, ನೀವು ಮೊದಲು ತೆಗೆದುಕೊಳ್ಳಿ ಎಂದಿತ್ತು. ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ ಬೆನ್ನಲ್ಲೇ, ನಾವ್ ಹಾಗೇ ಹೇಳೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಸಿಎಂಗಳ ಟ್ವಿಟರ್ ವಾರ್ ರೋಚಕ ಘಟ್ಟ ತಲುಪಿದೆ. ಇನ್ನು ಕರ್ನಾಟಕದಲ್ಲಿನ ಪ್ರಕರಣ ಸಂಖ್ಯೆ, ಬ್ಲಾಕ್ ಫಂಗಸ್ ಸೇರಿದಂತೆ ಇಂದಿನ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video