Deadly Danger: ಕಾಳಿಂಗ ಸರ್ಪದ ಕೋಪ ನೋಡಿದ್ದೀರಾ?: ಭಯಾನಕ ವಿಡಿಯೋ
ಕೆಲವೊಂದು ವಿಡಿಯೋಗಳು ನಿಮ್ಮ ಹೊಟ್ಟೆ ಹುಣ್ಣಾಗಿಸುವೆ. ಇನ್ನು ಕೆಲ ವಿಡಿಯೋಗಳು ಕೂತಲ್ಲೇ ನಿಮ್ಮನ್ನು ನಡುಗಿಸುತ್ತವೆ. ಒಂದೊಂದು ವಿಡಿಯೋಗಳು ಒಂದೊಂದು ಅದ್ಭುತ ಅನುಭವಗಳನ್ನು ನಿಮಗೆ ನೀಡುತ್ತವೆ.
ಬೆಂಗಳೂರು(ಜ.05): ನಿಮಗೆ ನಾವೀಗ ತೋರಿಸುವ ಒಂದೊಂದು ವಿಡಿಯೋ ಕೂಡ ಡೆಡ್ಲಿ ಡೇಂಜರ್ ವಿಡಿಯೋಗಳು. ಹಾಗೆನೇ ಕೆಲವೊಂದು ವಿಡಿಯೋಗಳು ನಿಮ್ಮ ಹೊಟ್ಟೆ ಹುಣ್ಣಾಗಿಸುವೆ. ಇನ್ನು ಕೆಲ ವಿಡಿಯೋಗಳು ಕೂತಲ್ಲೇ ನಿಮ್ಮನ್ನು ನಡುಗಿಸುತ್ತವೆ. ಒಂದೊಂದು ವಿಡಿಯೋಗಳು ಒಂದೊಂದು ಅದ್ಭುತ ಅನುಭವಗಳನ್ನು ನಿಮಗೆ ನೀಡುತ್ತವೆ. ಬನ್ನಿ ವೈರಲ್ ವಿಡಿಯೋಗಳ ಅಡ್ಡಾದಲ್ಲಿ ಒಂದಿಷ್ಟು ಸುತ್ತಾಡಿ ಬರೋಣ.
ಕಾಳಿಂಗ ಸರ್ಪದ ಕೋಪ ಹೇಗಿತ್ತು ಅನ್ನೋದನ್ನ ನೋಡಿದ್ರಿ, ಮೆಟ್ರೋದಲ್ಲಿ ಕೋತಿ ಪ್ರಯಾಣ ಹಾಗೂ ಕೂದಲೆಳೆ ಅಂತರದಲ್ಲಿ ಉಳಿದ ಬಾಲಕನ ಪ್ರಾಣ ಸೇರಿದಂತೆ ಮುದ್ದು ನಾಯಿಗೆ ಚಿಕಿತ್ಸೆ ಮತ್ತು ವೇಗದ ಚಾಲನೆಗೆ ಆದ ದುರಂತ ಎಂತದ್ದು ಅನ್ನೋದನ್ನು ನೋಡಿದ್ರಿ.
ಚೀನಾ ವೈರಸ್‌ನಿಂದ ಆತಂಕ ಪಡುವ ಅಗತ್ಯ ಇಲ್ಲ: ಡಾ. ವಿಶಾಲ್ ರಾವ್
ಎಣ್ಣೆ ಗಮ್ಮತ್ತಿನ ಮುಂದೆ ಇನ್ಯಾವ ಮತ್ತೂ ಇರೋದಿಲ್ಲ ಬಿಡಿ. ಎಣ್ಣೆ ಒಳಗೆ ಹೋದ್ರೆ ಇನ್ನಿಲ್ಲದ ಧೈರ್ಯ ಬರುತ್ತೆ, ಅಸಾಧ್ಯವೋ ಸಾಧ್ಯವಾಗುತ್ತೆ. ಎಣ್ಣೆ ಹೊಡೆದ್ರೆ ಏನೇನೆಲ್ಲ ಆಗುತ್ತೆ ಅನ್ನೋದಕ್ಕೆ ಇನ್ನೊಂದು ಎಕ್ಸಾಂಪಲ್ ತೋರಸ್ತೇವೆ ನೋಡಿ.
ಇಲ್ಲೊಬ್ಬ ವ್ಯಕ್ತಿ ತಲೆ ಕೆಳಗೆ ಮಾಡಿ, ಸ್ಟ್ಯಾಂಡ್ವೊಂದರ ಮೇಲೆ ತಲೆ ಇಟ್ಟು ನಿಲ್ಲುವ ಮೂಲಕ ವಿತ್ರ ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ. ಆತ ಮಾಡಿದ ವರ್ಲ್ಡ್ ರೆಕಾರ್ಡ್ ಎಂಥದ್ದು ಅನ್ನೋದನ್ನು ಇಲ್ಲಿ ತೋರಸ್ತೇವೆ ನೋಡಿ.