ಚೀನಾ ವೈರಸ್‌ನಿಂದ ಆತಂಕ ಪಡುವ ಅಗತ್ಯ ಇಲ್ಲ: ಡಾ. ವಿಶಾಲ್ ರಾವ್

ಎಚ್‌ಎಂಪಿವಿ ಹೊಸ ವೈರಸ್‌ ಅಲ್ಲ, 2001ರಲ್ಲೇ ಪತ್ತೆಯಾಗಿತ್ತು, ಈ ವೈರಸ್‌ನಿಂದ ಯಾರೂ ಸಹ ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಿದ ಡಾ. ವಿಶಾಲ್ ರಾವ್ 

First Published Jan 5, 2025, 9:25 AM IST | Last Updated Jan 5, 2025, 9:34 AM IST

ಬೆಂಗಳೂರು(ಜ.05): ಚೀನಾ ವೈರಸ್‌ನಿಂದ ಭಯ ಪಡುವ ಅಗತ್ಯವಿಲ್ಲ, ಡಿಸೆಂಬರ್‌ನಲ್ಲಿ ಕೆಮ್ಮು, ಜ್ವರ ಬರೋದು ಸಹಜ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಡಾ. ವಿಶಾಲ್ ರಾವ್ ಅವರು, ಎಚ್‌ಎಂಪಿವಿ ಹೊಸ ವೈರಸ್‌ ಅಲ್ಲ, 2001ರಲ್ಲೇ ಪತ್ತೆಯಾಗಿತ್ತು, ಈ ವೈರಸ್‌ನಿಂದ ಯಾರೂ ಸಹ ಆತಂಕಪಡುವ ಅಗತ್ಯ ಇಲ್ಲ ಅಂತ ವೈದ್ಯರೇ ಹೇಳಿಕೆ ಕೊಟ್ಟಿದ್ದಾರೆ. ಎಚ್‌ಎಂಪಿವಿ ವೈರಸ್‌ನಿಂದ ವಿಶ್ವಾದ್ಯಂತ ಬಹಳಷ್ಟು ಜನರು ಆತಂಕಗೊಂಡಿದ್ದಾರೆ. 

HMPV: ಏನಾಗುತ್ತಿದೆ ಚೀನಾದಲ್ಲಿ: ಡ್ರ್ಯಾಗನ್‌ ದೇಶದಿಂದ ಪ್ರತ್ಯಕ್ಷ ವರದಿ
 

Video Top Stories