
ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?
ಭಾರತದಲ್ಲಿ ಮುಗಿದಿಲ್ಲ ಕೊರೋನಾ ಆರ್ಭಟ/ ಮುಂದಿನ ಎರಡು ತಿಂಗಳುಗಳು ಆತಂಕಕಾರಿ/ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಹಿತಿ
ನವದೆಹಲಿ(ಮೇ 07) ಕೊರೋನಾ ಸೋಂಕಿನ ಆರ್ಭಟ ಮುಗಿದಿದೆ ಎಂದು ಯಾರಾದರೂ ಭಾವಿಸಿಕೊಂಡರೆ ದೊಡ್ಡ ತಪ್ಪು. ಭಾರತಕ್ಕೆ ಮುಂಬರುವ ತಿಂಗಳುಗಳು ಆತಂಕಕಾರಿಯಾಗಿರಲಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರಿನಲ್ಲಿ ಬಸ್-ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್.
ಭಾರತ ಈ ಸೋಂಕಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಅವಲೋಕಿಸಿದರೆ, ಕೊರೊನಾ ವೈರಸ್ ದೇಶದಲ್ಲಿ ಜೂನ್ ಹಾಗೂ ಜುಲೈನಲ್ಲಿ ಆರ್ಭಟಿಸುವ ಆತಂಕವನ್ನು ಏಮ್ಸ್ ದಿಲ್ಲಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ.
"<br/>