Asianet Suvarna News Asianet Suvarna News

ಎಸ್‌ ಜೈ ಶಂಕರ್ ಜೊತೆ ವಿಶೇಷ ಸಂದರ್ಶನ: ಜಿ20 ಯಶಸ್ಸು ಸೇರಿ ಹಲವು ರಾಜತಾಂತ್ರಿಕ ವಿಚಾರಗಳ ಬಗ್ಗೆ ಮಾತು

ಏಷ್ಯಾನೆಟ್ ನ್ಯೂಸ್‌ಗಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಜೊತೆ ನಿವೃತ್ತ ರಾಯಭಾರ ಅಧಿಕಾರಿ ಟಿಪಿ ಶ್ರೀನಿವಾಸನ್ ನಡೆಸಿದ ವಿಶೇಷ ಸಂದರ್ಶನ ವಿವರ ಇಲ್ಲಿದೆ.

ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿದ ಭಾರತ ಯಶಸ್ವಿಯಾಗಿ ಸಭೆ ಆಯೋಜಿಸಿ ವಿಶ್ವಕ್ಕೆ ಸಂದೇಶ ನೀಡಿದೆ. ಭಾರತ ವಿಶ್ವನಾಯಕನ ಸ್ಥಾನದಲ್ಲಿ ನಿಂತು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದೆ. ಜಿ20 ಶೃಂಗಸಭೆ, ಭಾರತದ ಪರಿಶ್ರಮ, ರಾಜತಾಂತ್ರಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಏಷ್ಯಾನೆಟ್ ನ್ಯೂಸ್‌ಗಾಗಿ ನಿವೃತ್ತ ರಾಯಭಾರ ಅಧಿಕಾರಿ ಟಿಪಿ ಶ್ರೀನಿವಾಸನ್ ನಡೆಸಿದ ವಿಶೇಷ ಸಂದರ್ಶನ ವಿವರ ಇಲ್ಲಿದೆ.