
Election Result 2022 ಪರಿವಾರ ರಾಜಕೀಯ ತಿರಸ್ಕಾರ,ಮೋದಿಯ ಅಭಿವೃದ್ಧಿ ಆಡಳಿತಕ್ಕೆ ಮತ, ರಾಜೀವ್ ಚಂದ್ರಶೇಖರ್!
- ಮೋದಿ ಅಭಿವೃದ್ಧಿ ಬೆಂಬಲಿಸಿದ್ದಾರೆ ಜನ
- ಪರಿವಾರ ರಾಜಕೀಯ ತಿರಸ್ಕರಿಸಿದ ಜನ
- ಪಂಚ ರಾಜ್ಯ ಚುನಾವಣೆ ಫಲಿತಾಂಶ
- ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ ಪ್ರತಿಕ್ರಿಯೆ
ಪ್ರಧಾನಿ ನರೇಂದ್ರ ಮೋದಿಯ ಸಬ್‌ಕಾ ಸಾತ್ ಸಬ್ ಕಾ ವಿಕಾಸ್ ಅಭಿವೃದ್ಧಿಯನ್ನು ಜನ ಬೆಂಬಲಿಸಿದ್ದಾರೆ. ಹೀಗಾಗಿ ಬಿಜೆಪಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಪರಿವಾರವಾದಿ, ಗೂಂಡಾವಾದಿ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಅಭಿವೃದ್ಧಿಯತ್ತ ಜನ ಎಂದೂ ನಿಂತಿದ್ದಾರೆ. 2014ರಿಂದ ಆರಂಭಗೊಂಡ ಅಭಿವೃದ್ಧಿ ಪಥವನ್ನು ಜನರು ಬೆಂಬಲಿಸಿದ್ದಾರೆ ಎಂದು ರಾಜೀವ್ ಚಂದ್ರಶೇಕರ್ ಹೇಳಿದ್ದಾರೆ.
Add Asianetnews Kannada as a Preferred Source
