Asianet Suvarna News Asianet Suvarna News

ಪ್ರಕ್ಷುಬ್ಧ ವಾತಾವರಣ ತಿಳಿ, ಸಹಜ ಸ್ಥಿತಿಗೆ ಮರಳುತ್ತಿದೆ ಗಾಜೀಪುರ ಗಡಿ

ರೈತರ ದಂಗೆಯಿಂದ ಪ್ರಕ್ಷುಬ್ಧಗೊಂಡಿದ್ದ ಗಾಜೀಪುರ ಬಾರ್ಡರ್ ಇಂದು ಸಹಜ ಸ್ಥಿತಿಗೆ ಮರಳಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. 

ನವದೆಹಲಿ (ಜ. 27): ರೈತರ ದಂಗೆಯಿಂದ ಪ್ರಕ್ಷುಬ್ಧಗೊಂಡಿದ್ದ ಗಾಜೀಪುರ ಬಾರ್ಡರ್ ಇಂದು ಸಹಜ ಸ್ಥಿತಿಗೆ ಮರಳಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೊಲೀಸರಿಗೆ ಈಗಾಗಲೇ ಹೇಳಿದಂತೆ ನಾವು ಶಾಂತಿಯುತವಾಗಿ ಮರಳಿದ್ದೇವೆ. ನಮ್ಮ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಗಾಜೀಪುರ ಗಡಿಯ ರೈತರು ಹೇಳುತ್ತಾರೆ. ಇನ್ನುಳಿದಂತೆ ಅಲ್ಲಿನ ಜನಜೀವನ ಹೇಗಿದೆ ನೋಡೋಣ ಬನ್ನಿ...!

ದೆಹಲಿ ದಂಗೆ: ಅರೆಸೇನಾ ಪಡೆಗಳ ನಿಯೋಜನೆ, ಇಂಟರ್‌ನೆಟ್‌ ಸೇವೆ ಸ್ಥಗಿತ