ಸೋಂಕಿತನಿಗೆ ಮರವೇ ಐಸೋಲೇಷನ್ ಸೆಂಟರ್, 11 ದಿನಗಳ ಮರ ವಾಸ..!

- ಮರಹತ್ತಿ ಕುಳಿತು 11 ದಿನ ಕಳೆದ ಕೋವಿಡ್ ಸೋಂಕಿತ ಯುವಕ- ಲಂಗಾಣದ ನಲಗುಂದ ಜಿಲ್ಲೆಯ ಬುಡಕಟ್ಟು ಜನಾಂಗದ ನಿವಾಸಿ ಶಿವು ಎಂಬಾತ ಸೋಂಕಿತರಾಗಿದ್ದರು- ಮನೆಯಲ್ಲಿ ಸ್ಥಳದ ಅಭಾವವಿದ್ದದ್ದರಿಂದ ಮರ ಏರಬೇಕಾಯಿತು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 18): ಕೋವಿಡ್ ಪಾಸಿಟಿವ್ ಬಂದವರು ಮನೆಯಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಐಸೋಲೇಟ್ ಆಗುವುದನ್ನು ನೋಡಿದ್ದೇವೆ. ಇಲ್ಲೊಬ್ಬ ಯುವಕ ಮರ ಹತ್ತಿ ಕುಳಿತಿದ್ದಾನೆ. ತೆಲಂಗಾಣದ ನಲಗುಂದ ಜಿಲ್ಲೆಯ ಬುಡಕಟ್ಟು ಜನಾಂಗದ ನಿವಾಸಿ ಶಿವು ಎಂಬುವವರಿಗೆ ಕೋವಿಡ್ ಸೊಂಕು ದೃಢಪಟ್ಟಿತ್ತು. ಮನೆಯಲ್ಲಿ ಐಸೋಲೇಟ್ ಆಗಲು ಸ್ಥಳದ ಅಭಾವವಿದ್ದರಿಂದ ಮರಹತ್ತಿ ಕುಳಿತು 11 ದಿನ ಕಳೆದಿದ್ದಾರೆ. 

SSLC ವಿದ್ಯಾರ್ಥಿಗಳ ಪರೀಕ್ಷೆಗಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ

Related Video