SSLC ವಿದ್ಯಾರ್ಥಿಗಳ ಪರೀಕ್ಷೆಗಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ

- ಆನ್‌ಲೈನ್ ಕ್ಲಾಸ್ ಆಯ್ತು, ಈಗ ಆನ್‌ಲೈನ್‌ ಪರೀಕ್ಷೆಗೆ ಸಿದ್ಧತೆ

- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆ

- ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ

First Published May 18, 2021, 9:34 AM IST | Last Updated May 18, 2021, 9:34 AM IST

ಬೆಂಗಳೂರು (ಮೇ. 18): ಆನ್‌ಲೈನ್ ಕ್ಲಾಸ್ ಆಯ್ತು, ಇದೀಗ ಆನ್‌ಲೈನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲಾಡಳಿತ ಈ ಬಾರಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಮೇ 24 ರಿಂದ ಪರೀಕ್ಷೆ ನಡೆಸಲು ಬಳ್ಳಾರಿ ಡಿಡಿಪಿಐ ಅನುಮತಿ ಕೇಳಿದ್ದಾರೆ. ಈ ಪ್ರಯತ್ನದ ಬಗ್ಗೆ ಡಿಡಿಪಿಐ ರಾಮಪ್ಪ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.