Asianet Suvarna News Asianet Suvarna News

ಮೆಟ್ರೋನಲ್ಲಿ ಈಗ ಎಲ್ಲಾ ಓಪನ್! ವೈರಲ್ ಆಗಿದೆ ಜೋಡಿಯ ರೊಮ್ಯಾನ್ಸ್

ಈ ಹಿಂದೆ ಹೈದರಾಬಾದ್ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಗಳ ರೋಮಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಅದಾದ್ರೂ ಲಿಫ್ಟ್ ನೊಳಗಡೆ ನಡೆದ ಕೃತ್ಯ, ಈಗ ಯುವ ಜೋಡಿಯೊಂದು ಮೆಟ್ರೋ ಸೀಟ್ ನಲ್ಲೇ ಕುಳಿತು ಕಿಸ್ ಮಾಡುತ್ತ ಮೈಮರೆತ ಘಟನೆ ನಡೆದಿದೆ.

Nov 8, 2019, 3:57 PM IST

ಬೆಂಗಳೂರು (ನ.08): ಈ ಹಿಂದೆ ಹೈದರಾಬಾದ್ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಗಳ ರೋಮಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಾದ್ರೂ ಲಿಫ್ಟ್‌ನೊಳಗಡೆ ನಡೆದ ಕೃತ್ಯ, ಈಗ ಯುವ ಜೋಡಿಯೊಂದು ಮೆಟ್ರೋ ಸೀಟ್‌ನಲ್ಲೇ ಕುಳಿತು ಕಿಸ್ ಮಾಡುತ್ತ ಮೈಮರೆತ ಘಟನೆ ನಡೆದಿದೆ.

ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮತ್ತೊಮ್ಮೆ ಬೆಂಗಳೂರು ಬಳಿ ಬೈಕ್​ ವ್ಹೀಲಿಂಗ್‌ ಮಾಡುತ್ತಾ ಯುವಜೋಡಿ ಹುಚ್ಚಾಟ ನಡೆಸಿದ್ದು ವೈರಲ್ ಆಗಿತ್ತು. ಪ್ರಿಯಕನನ್ನು ಪ್ರಿಯತಮೆಯೇ ಆ ರೀತಿ ಮಾಡಲು ಹುರಿದುಂಬಿಸಿದ್ದಳು. ಬಳಿಕ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಿದ್ದರು.

"