ಬೈಕ್​ ವ್ಹೀಲಿಂಗ್‌ಗೆ ಪ್ರಿಯಕನನ್ನು ಹುರಿದುಂಬಿಸಿದ ಪ್ರಿಯತಮೆ: ವಿಡಿಯೋ ವೈರಲ್

ಅಪಾಯಕಾರಿ ಬೈಕ್​​ ವ್ಹೀಲಿಂಗ್‌​ ಕ್ರೇಜ್​ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಸಹ ಯುವಪೀಳಿಗೆ ಮಾತ್ರ ಆ ಗೀಳಿನಿಂದ ಹೊರಬರುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

First Published Jun 6, 2019, 6:57 PM IST | Last Updated Jun 6, 2019, 6:57 PM IST

ಅಪಾಯಕಾರಿ ಬೈಕ್​​ ವ್ಹೀಲಿಂಗ್‌​ ಕ್ರೇಜ್​ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಸಹ ಯುವಪೀಳಿಗೆ ಮಾತ್ರ ಆ ಗೀಳಿನಿಂದ ಹೊರಬರುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೈಕ್​ ವ್ಹೀಲಿಂಗ್‌​ ಮಾಡುವಂತೆ ಯುವತಿಯೇ ಹುರಿದುಂಬಿಸಿರುವುದು ಎಲ್ಲರ ಹುಬ್ಬೇರಿಸುವಂತಿದೆ. ​ಪ್ರೇಮಿಗಳಿಬ್ಬರ ವ್ಹೀಲಿಂಗ್‌​ ಹೇಗಿದೆ ಅಂತ ನೀವೂ ಒಂದು ಸಲ ನೋಡಿ.

Video Top Stories