ಮೆಟ್ರೋ ಲಿಫ್ಟ್‌ನಲ್ಲಿ ಸರಸ, ಸಲ್ಲಾಪ, ಚುಂಬನ- ವಿಡಿಯೋ ವೈರಲ್
ಹೈದರಾಬಾದ್‌ನ ಯುವ ಜೋಡಿಗಳಿಗೆ ರೊಮಾನ್ಸ್ ಮಾಡಲು ಬೇರೆ ಯಾವ ಜಾಗ ಸಿಕ್ಕಿಲ್ಲ. ಮೆಟ್ರೋ ನಿಲ್ದಾಣದ ಲಿಫ್ಟ್ ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಹೈದರಾಬಾದ್(ಫೆ.09) ಹೈದರಾಬಾದ್ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಗಳ ರೋಮಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಯೊಂದು ಮೈಮರೆತು ಚುಂಬಿಸುತ್ತಿರುವ ಮತ್ತು ಸರಸದಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಮೂರು ಜೋಡಿಗಳಿವೆ.
ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ
ಯಾವ ಲಿಫ್ಟ್ ನಲ್ಲಿ ಪ್ರಕರಣ ನಡೆದಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದ್ದು ಯುವ ಜೋಡಿಗಳನ್ನು ಪತ್ತೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.