ಕೋಳಿಗೆ ಭೇದಿ, ಆಸ್ಪತ್ರೆಗೆ ಕರ್ಕೊಂಡ್ ಹೋಗ್ತಿದೀನಿ, ಐನಾತಿ ಐಡ್ಯಾಕ್ಕೆ ಪೊಲೀಸರು ಬೆಸ್ತು..!

ಇಲ್ಲೊಬ್ಬ ಚಾಲಾಕಿ ಕೋಳಿಗೆ ಭೇದಿ ಶುರುವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾನೆ. ಕೊನೆಗೆ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಗದಗದಲ್ಲಿ ನಡೆದ ಘಟನೆ ಇದು. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 30): ಲಾಕ್‌ಡೌನ್ ವೇಳೆ ಕೆಲವರು ಕುಂಟುನೆಪ ಹೇಳಿಕೊಂಡು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಸುಖಾಸುಮ್ಮನೆ ರಸ್ತೆಗಿಳಿಯುತ್ತಿದ್ದಾರೆ. ಪೊಲೀಸರ ಕೈಯಲ್ಲಿ ತಗಲ್ಲಾಕ್ಕೊಂಡಾಗ ಒಬ್ಬೊಬ್ಬರದ್ದು ಒಂದೊಂದು ನೆಪ. ಇಲ್ಲೊಬ್ಬ ವ್ಯಕ್ತಿಯ ನೆಪ ಕಾಮಿಡಿಯಾಗಿದೆ. ಇಲ್ಲೊಬ್ಬ ಚಾಲಾಕಿ ಕೋಳಿಗೆ ಭೇದಿ ಶುರುವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾನೆ. ಕೊನೆಗೆ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಗದಗದಲ್ಲಿ ನಡೆದ ಘಟನೆ ಇದು. 

ಅನಾಥರಾದ ಮಕ್ಕಳಿಗೆ ಪ್ರತಿ ತಿಂಗಳು 3500 ರೂ, ಸಂಪೂರ್ಣ ಶಿಕ್ಷಣ ಜವಾಬ್ದಾರಿ: BSY

Related Video