Asianet Suvarna News Asianet Suvarna News

ದೇವರ ಮನೆಯಲ್ಲಿ ನಾಗಪ್ಪ, ಬುಸ್‌ಗುಡಬೇಡಪ್ಪಾ ಎಂದ ಮನೆಯವರು, ಮುಂದೇನಾಯ್ತು?

ಮನೆಗೆ ಹಾವುಗಳು ಆಗೊಮ್ಮೆ ಈಗೊಮ್ಮೆ ಬರುವುದನ್ನು ನೋಡಿದ್ದೇವೆ. ಇಲ್ಲೊಂದು ಮನೆಯ ದೇವರ ಮನೆಗೆ ನಾಗಪ್ಪ ಎಂಟ್ರಿ ಕೊಟ್ಟಿದ್ದ. ದೇವರ ಕಲಶದ ಮುಂದೆ ನಾಗಪ್ಪನನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ. 
 

Nov 26, 2020, 11:25 AM IST

ಬೆಂಗಳೂರು (ನ. 26): ಮನೆಗೆ ಹಾವುಗಳು ಆಗೊಮ್ಮೆ ಈಗೊಮ್ಮೆ ಬರುವುದನ್ನು ನೋಡಿದ್ದೇವೆ. ಇಲ್ಲೊಂದು ಮನೆಯ ದೇವರ ಮನೆಗೆ ನಾಗಪ್ಪ ಎಂಟ್ರಿ ಕೊಟ್ಟಿದ್ದ. ದೇವರ ಕಲಶದ ಮುಂದೆ ನಾಗಪ್ಪನನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ. 

ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್?

ಇಲ್ಲೊಬ್ಬ ಬುರ್ಖಾಧಾರಿ ಮಹಿಳೆ ಅಂಗಡಿ ಮಾಲಿಕನ ಜೊತೆ ಕಿರಿಕ್ ಮಾಡಿಕೊಂಡು, ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾಳೆ. ಮುಂದೇನಾಯ್ತು? ನೋಡಿ. ಆಟೋ ಮೇಲೆ ಆನೆಯೊಂದು ಎರಗಿ ಬಿದ್ದಿತ್ತು. ಮುಂದೇನಾಯ್ತು? ನೋಡೋಣ ಬನ್ನಿ..!

ಇಲ್ಲೊಂದು ಯುವಕರ ತಂಡ ಬಿಲ್ಡಿಂಗ್‌ನಿಂದ ಬಿಲ್ಡಿಂಗ್‌ಗೆ ಹಾರುತ್ತಾ ಜಂಪಿಂಗ್ ಸ್ಟಾರ್ಸ್ ಆಗಿದ್ದಾರೆ.