ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್?

ಜಗತ್ತಿನ ಅತ್ಯಂತ ಶ್ರೀಮಂತ ಯಾರು ಅಂದ್ರೆ ಎಲ್ಲರ ಬಾಯಲ್ಲಿ ಬರುವ ಹೆಸರು ಬಿಲ್‌ಗೇಟ್ಸ್. ಆದರೆ ಈಗ ಬಿಲ್‌ಗೇಟ್ಸ್‌ ರನ್ನು ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್‌ ಮಸ್ಕ್‌ 9.60 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಹಿಂದಿಕ್ಕಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ (ನ. 26): ಜಗತ್ತಿನ ಅತ್ಯಂತ ಶ್ರೀಮಂತ ಯಾರು ಅಂದ್ರೆ ಎಲ್ಲರ ಬಾಯಲ್ಲಿ ಬರುವ ಹೆಸರು ಬಿಲ್‌ಗೇಟ್ಸ್. ಆದರೆ ಈಗ ಬಿಲ್‌ಗೇಟ್ಸ್‌ ರನ್ನು ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್‌ ಮಸ್ಕ್‌ 9.60 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಹಿಂದಿಕ್ಕಿದ್ದಾರೆ. 

 ಬ್ಲೂಂಬರ್ಗ್‌ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮಸ್ಕ್ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೊಂದು ವಿಶೇಷವೆಂದರೆ ಪ್ರಸಕ್ತ ಒಂದೇ ವರ್ಷದಲ್ಲಿ ಎಲಾನ್‌ ಮಸ್ಕ್‌ ಆಸ್ತಿಯಲ್ಲಿ 7.25 ಲಕ್ಷ ಕೋಟಿ ರು.ನಷ್ಟುಏರಿಕೆಯಾಗಿದೆ. ಕಳೆದ ಜನವರಿಯಲ್ಲಿ ಮಸ್ಕ್‌ 35ನೇ ಸ್ಥಾನದಲ್ಲಿದ್ದರು. ನವೆಂಬರ್ ವೇಳೆಗೆ ಟಾಪ್ 2 ಶ್ರೀಮಂತ ಆಗಿ ಹೊರ ಹೊಮ್ಮಿದ್ದು ಹೇಗೆ? ಇವರು ಮಾಡಿರುವ ಮೆಗಾ ಮ್ಯಾಜಿಕ್ ಏನು? ನೋಡೋಣ ಬನ್ನಿ..!

Related Video