Asianet Suvarna News Asianet Suvarna News

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ರಾಜೀನಾಮೆ

Oct 9, 2021, 9:41 AM IST

ನವದೆಹಲಿ (ಅ 09): ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ರಾಜೀನಾಮೆ ನೀಡಿದ್ದಾರೆ. ಅಧಿಕಾರಾವಧಿ 2 ತಿಂಗಳು ಇರುವಾಗಲೇ ರಾಜೀನಾಮೆ ನೀಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಗಿಯದ 'RSS' ವಾಕ್ ಸಮರ, ಈಶ್ವರಪ್ಪ ಎಂಥಾ ಮಾತು!

ಇನ್ನು ವಾಯುಪಡೆಗೆ 89 ನೇ ವರ್ಷಾಚರಣೆ, ಪ್ರಧಾನಿ, ರಾಷ್ಟ್ರಪತಿ ಶುಭಾಶಯ ಕೋರಿದ್ಧಾರೆ. 

Video Top Stories