Asianet Suvarna News Asianet Suvarna News

ಲಾಕ್‌ಡೌನ್ ವಿಸ್ತರಣೆ: ಸಂಕಷ್ಟ ಒಳಗಾದವರಿಗೆ ಸಿಗುತ್ತಾ ಸಂಜೀವಿನಿ?

ಮೇ. 03ರ ಬಳಿಕ ಲಾಕ್‌ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಲಿದ್ದಾರೆ. ಈ ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ  ಮಾರ್ಗಸೂಚಿ ಪ್ರಕಟಿಸಲಿದೆ. 

ನವದೆಹಲಿ, (ಮೇ.01): ಮೇ. 03ರ ಬಳಿಕ ಲಾಕ್‌ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಲಿದ್ದಾರೆ.

ಕೊರೋನಾ ಸೋಂಕಿತರಿಗೆ ಮಾತ್ರೆ ಭಾಗ್ಯ, ಮತ್ತೋರ್ವ ಬಾಲಿವುಡ್ ನಟನಿಗೆ ಅನಾರೋಗ್ಯ? ಮೇ.01ರ ಟಾಪ್ 10 ಸುದ್ದಿ!

ಈ ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ  ಮಾರ್ಗಸೂಚಿ ಪ್ರಕಟಿಸಲಿದೆ.  ಹಾಗಾದ್ರೆ, ರೈಲು ಓಡಾಡುತ್ತಾ? ವಿಮಾನ ಹಾರಾಟ ಶುರುವಾಗುತ್ತಾ? ಉದ್ಯಮಿಗಳಿಗೆ ಪ್ಯಾಕೇಜ್ ಘೋಷಣೆ ಆಗುತ್ತಾ?