Asianet Suvarna News Asianet Suvarna News

ಮನಿಕೆ ಮಗೆ ಹಿತೆ ಹಾಡಿಗೆ ಬೆಲ್ಲಿ ಕುಣಿಸಿ, ಶಹಭ್ಭಾಸ್ ಎನಿಸಿಕೊಂಡ ವೈಯ್ಯಾರಿ..!

ಮನಿಕೆ ಮಗೆ ಹಿತೆ ಹಾಡು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈ ಹಾಡನ್ನು ರಿಮೇಕ್ ಮಾಡಿ ಕೆಲವರು ಫನ್ ಮಾಡಿದರೆ, ಇನ್ನು ಕೆಲವರು ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. 

First Published Oct 27, 2021, 4:24 PM IST | Last Updated Oct 27, 2021, 4:24 PM IST

ಮನಿಕೆ ಮಗೆ ಹಿತೆ ಹಾಡು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈ ಹಾಡನ್ನು ರಿಮೇಕ್ ಮಾಡಿ ಕೆಲವರು ಫನ್ ಮಾಡಿದರೆ, ಇನ್ನು ಕೆಲವರು ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಇಲ್ಲೊಬ್ಬ ವೈಯ್ಯಾರಿ ಈ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಈಕೆಯ ಡ್ಯಾನ್ಸಿಗೆ ನೋಡುಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮನಿಕೆ ಮಗೆ ಹಿತೆ.. ಹಾಡಿಗೆ ಅರ್ಚಕರ ಡ್ಯಾನ್ಸ್.. ವಿಡಿಯೋ ವೈರಲ್

Video Top Stories