Asianet Suvarna News Asianet Suvarna News

ಮನಿಕೆ ಮಗೆ ಹಿತೆ... ಹಾಡಿಗೆ ಅರ್ಚಕರ ಡ್ಯಾನ್ಸ್, ವಿಡಿಯೋ ವೈರಲ್

ಇತ್ತೀಚಿಗೆ ಶ್ರೀಲಂಕಾದ ಗಾಯಕಿ ಯೋಹಿನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಬೇರೆ ಬೇರೆ ವಿಡಿಯೋಗಳಿಗೆ ಈ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅರ್ಚಕರಿಗೂ ಈ ಹಾಡು ಹುಚ್ಚು ಹಿಡಿಸಿದೆ. 

ಇತ್ತೀಚಿಗೆ ಶ್ರೀಲಂಕಾದ ಗಾಯಕಿ ಯೋಹಿನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಬೇರೆ ಬೇರೆ ವಿಡಿಯೋಗಳಿಗೆ ಈ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅರ್ಚಕರಿಗೂ ಈ ಹಾಡು ಹುಚ್ಚು ಹಿಡಿಸಿದೆ. ದೇವರ ಮುಂದೆ ಆರತಿ ಹಿಡಿದು ಅರ್ಚಕರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಇದು ನಿಜನಾ ಎಂದು ನೋಡಿದರೆ ಅರ್ಚಕರು ಆರತಿ ಬೆಳಗುತ್ತಿರುವ ವಿಡಿಯೋಗೆ ಈ ಹಾಡನ್ನು ಸೇರಿಸಿ ವೈರಲ್ ಮಾಡಲಾಗಿದೆ. 

Video Top Stories