ನ್ಯೂಸ್ ಅವರ್; ರಾಧಿಕಾ ಖಾತೆ ಹಕೀಕತ್ತು... ಸಂಪುಟ ವಿಸ್ತರಣೆ ಯಾವತ್ತು?

ರಾಧಿಕಾ ಕುಮಾರಸ್ವಾಮಿ ಖಾತೆಗೆ ವಂಚಕ ಹಣ ಹಾಕಿದ್ದಾನಾ? ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಯಾವಾಗ? ಯತ್ನಾಳ್ ಮತ್ತು ರೇಣುಕಾಚಾರ್ಯ ನಡುವಿನ ಗಲಾಟೆ ಏನು? 

Share this Video
  • FB
  • Linkdin
  • Whatsapp

ಬೆಂಗಳೂರು(ಜ. 06) ವಂಚಕ ಯುವರಾಜ್ ನಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಕೋಟಿ ಕೋಟಿ ಹಣ ಬಂದಿದೆಯಾ? ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಯಾವ ಹಂತದಲ್ಲಿದೆ?

ರಾಧಿಕಾ ಖಾತೆಗೆ ಅರವತ್ತು ಲಕ್ಷ ರೂ. ಹಾಕಿದವರು ಯಾರು ಎನ್ನುವುದೇ ಗೊತ್ತಿಲ್ಲ!

ಮಂತ್ರಿ ಪದವಿ ನಿರೀಕ್ಷೆಯಲ್ಲಿ ಇರುವವರು ಹೇಳುವುದು ಏನು? ಪ್ರಣಬ್ ಮುಖರ್ಜಿ ತಮ್ಮ ಪುಸ್ತಕದಲ್ಲಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಬಗ್ಗೆ ಏನು ಬರೆದುಕೊಂಡಿದ್ದಾರೆ? ಎಲ್ಲವೂ ನ್ಯೂಸ್ ಅವರ್ ನಲ್ಲಿ

Related Video