ಶೇ. 63 ರಷ್ಟು ಜನರಿಗೆ ಮೋದಿಯೇ ಸೂಪರ್ ಹೀರೋ, 2 ವರ್ಷ, 2 ಮಹಾಸಾಧನೆ!

- ನರೇಂದ್ರ ಮೋದಿ 2 ನೇ ಬಾರಿ ಪ್ರಧಾನಿಯಾಗಿ 2 ವರ್ಷ ಪೂರೈಸಿದೆ

- ಶೇ. 63 ರಷ್ಟು ಮಂದಿಗೆ ಮೋದಿ ಪರ ಒಲವು

- 2 ವರ್ಷಗಳಲ್ಲಿ ಮಾಡಿದ ಸಾಧನೆ ಸಮಾಧಾನಕರವಾಗಿದೆ 

First Published Jun 2, 2021, 11:49 AM IST | Last Updated Jun 2, 2021, 11:57 AM IST

ನವದೆಹಲಿ (ಜೂ. 02): ನರೇಂದ್ರ ಮೋದಿ 2 ನೇ ಬಾರಿ ಪ್ರಧಾನಿ ಗದ್ದುಗೆ ಏರಿ 2 ವರ್ಷ ಪೂರೈಸಿದೆ.  ಈ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತ ಸಮಧಾನಕರವಾಗಿದೆಯಾ ಎಂದು ಎಬಿಪಿ 148 ದಿನಗಳ ಕಾಲ ಸಮೀಕ್ಷೆ ನಡೆಸಿದೆ.

ಮೋದಿ - 2 ಸರ್ಕಾರಕ್ಕೆ 2 ವರ್ಷ: ಸಾಧನೆಗಳ ಗಾರುಡಿಗ ಎನಿಸಿಕೊಂಡಿದ್ಹೇಗೆ ನಮೋ..?

543 ವಿಧಾನಸಭಾ ಕ್ಷೇತ್ರದಲ್ಲಿ 148 ದಿನ ಸಮೀಕ್ಷೆ ನಡೆಸಿದಾಗ, 1,039,000 ಮಂದಿ ಭಾಗವಹಿಸಿದ್ದರು. ಅವರೆಲ್ಲರಿಗೂ ಪ್ರಧಾನಿ ಮೋದಿ ಮೇಲೆ ಭರವಸೆ ಇರುವುದು ಮತ್ತೊಮ್ಮೆ ಸಾಬೀತಾಯಿತು. ಹಾಗಾದರೆ ಮೋದಿ ಸರ್ಕಾರ ಮಾಡಿದ ಮೋಡಿಯೇನು..? ಇಲ್ಲಿದೆ ಒಂದು ವರದಿ.