ಮೋದಿ -2 ಸರ್ಕಾರಕ್ಕೆ 2 ವರ್ಷ: ಸಾಧನೆಗಳ ಗಾರುಡಿಗ ಎನಿಸಿಕೊಂಡಿದ್ಹೇಗೆ ನಮೋ..?

- ಪ್ರಧಾನಿ ಮೋದಿ- 2 ಸರ್ಕಾರಕ್ಕೆ 2 ವರ್ಷ ಪೂರೈಕೆ- 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಯಶಸ್ವಿ- ಡಿಜಿಟಲ್ ವಹಿವಾಟಿನ ಯಶೋಗಾಥೆಯನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಹೆಮ್ಮೆ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 31): ಪ್ರಧಾನಿ ಮೋದಿ 2 ನೇ ಬಾರಿ ಪ್ರಧಾನಿ ಗದ್ದುಗೆ ಏರಿ 2 ವರ್ಷ ಪೂರೈಸಿದೆ. ಈ ವರ್ಷಗಳಲ್ಲಿ ಸಾಧನೆಗಳ ಗಾರುಡಿಗ ಎನಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಡಾಯಕ್ಕೆ ಡೋಂಟ್ ಕೇರ್, ಕೊರೋನಾ ಕಾಯಕವೊಂದೇ ಗುರಿ, ವಿರೋಧಿಗಳಿಗೆ ಬಿಎಸ್‌ವೈ ಟಕ್ಕರ್

ಕಳೆದ 21 ತಿಂಗಳಲ್ಲಿ ಅದರಲ್ಲೂ ಕೋವಿಡ್‌ ಸಂಕಷ್ಟದ 15 ತಿಂಗಳು ಹೊರತಾಗಿಯೂ ಸರ್ಕಾರ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಯಶಸ್ವಿಯಾಗಿದೆ. ಡಿಜಿಟಲ್ ವಹಿವಾಟಿನ ಯಶೋಗಾಥೆಯನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. ದಾಖಲೆ ಪ್ರಮಾಣದ ಉಪಗ್ರಹಗಳ ಉಡ್ಡಯನ, ರಸ್ತೆ ನಿರ್ಮಾಣದ ಮೂಲಕ ಸಾಧನೆ ಮಾಡಿದೆ. ಈಗ ದೇಶ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದೆ. ಮೊದಲ ಅಲೆಯನ್ನು ಧೈರ್ಯವಾಗಿ ಎದುರಿಸಿದಂತೆ, ಎರಡನೇ ಅಲೆಯನ್ನೂ ಸಮರ್ಥವಾಗಿ ಎದುರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Related Video