2024ರಲ್ಲಿ ಮೋದಿ ಎದುರಿಸಲು ತೃತೀಯ ರಂಗ, ಏನಿದು ಬೈ2 ಲೆಕ್ಕಾಚಾರ.?

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ದೃಷ್ಟಿಯಿಂದ 8 ವಿಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ. 

First Published Jul 2, 2021, 4:34 PM IST | Last Updated Jul 2, 2021, 4:34 PM IST

ನವದೆಹಲಿ (ಜು. 02): 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ದೃಷ್ಟಿಯಿಂದ 8 ವಿಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ ಮತ್ತು ಟಿಎಂಸಿ ನಾಯಕ ಯಶವಂತ್‌ ಸಿನ್ಹಾ ಆಯೋಜಿಸಿದ್ದ ಸಭೆಯಲ್ಲಿ 8 ಪಕ್ಷಗಳ ನಾಯಕರು ಭಾಗಿಯಾಗಿ ಚರ್ಚೆ ನಡೆಸಿದ್ದಾರೆ. ಮೋದಿ ವಿರುದ್ಧ ಬೈ 2 ಫಾರ್ಮುಲಾ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನಿದು ಬೈ 2 ಫಾರ್ಮುಲಾ..? ಏನಿದರ ಲೆಕ್ಕಾಚಾರ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..
ಭಾರತದ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ನ ವ್ಯಾಕ್ಸಿನ್‌ನ ಪವರ್‌ ಇದು!