ಭಾರತದ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ನ ಪವರ್‌ ಇದು!

 ಅಂದು ನೋ ಎಂಟ್ರಿ ಅಂದರ ಕೈಲಿ ಇಂದು ಗ್ರ್ಯಾಂಡ್ ವೆಲ್‌ಕಂ ಬೋರ್ಡ್, ಇಂಡಿಯಾದ ಒಂದೇ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ನ ಪವರ್‌, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

First Published Jul 2, 2021, 4:03 PM IST | Last Updated Jul 2, 2021, 4:39 PM IST

ನವದೆಹಲಿ (ಜು. 02): ಅಂದು ನೋ ಎಂಟ್ರಿ ಅಂದರ ಕೈಲಿ ಇಂದು ಗ್ರ್ಯಾಂಡ್ ವೆಲ್‌ಕಂ ಬೋರ್ಡ್, ಇಂಡಿಯಾದ ಒಂದೇ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ ನ ಪವರ್‌, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿದೆ.

2024 ರಲ್ಲಿ ಮೋದಿ ಎದುರಿಸಲು ತೃತೀಯ ರಂಗ, ಏನಿದು ಬೈ2 ಲೆಕ್ಕಾಚಾರ.?

ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು, ವ್ಯಾಕ್ಸಿನ್ ತಯಾರಿಕೆ, ಆ ನಂತರ ಬೇರೆ ಬೇರೆ ದೇಶಗಳಿಗೆ ವ್ಯಾಕ್ಸಿನ್ ಪೂರೈಕೆ...ಹೀಗೆ ಕೊರೋನಾ ಹೋರಾಟದಲ್ಲಿ ಭಾರತದ ನಡೆ, ಇಡೀ ವಿಶ್ವವೇ ಬೆರಳಿಟ್ಟು ನೋಡುವಂತೆ ಮಾಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.