ದೆಹಲಿ ಹಿಂಸಾಚಾರ: ಭಾಗಿಯಾದ 200 ಮಂದಿ ಪೊಲೀಸ್ ವಶಕ್ಕೆ

ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆಕೋರರ ಮೇಲೆ IPC ಸೆಕ್ಷನ್ 395, 397 ಅಡಿ ದೂರು ದಾಖಲಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 27): ಕೇಂದ್ರ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಶಾಂತಿಯುತವಾಗಿ ಮುಕ್ತಾಯವಾಗಬೇಕಿತ್ತು. ಆದರೆ ಕಂಡು ಕೇಳರಿಯದ ಅಹಿತಕರ ಘಟನೆಗೆ ದೆಹಲಿ ಸಾಕ್ಷಿಯಾಗಿದೆ.

ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆಕೋರರ ಮೇಲೆ IPC ಸೆಕ್ಷನ್ 395, 397 ಅಡಿ ದೂರು ದಾಖಲಿಸಲಾಗಿದೆ. ಗಲಭೆಗೆ ಕಾರಣರಾದವರ ತಲಾಶ್ ಮುಂದುವರೆದಿದೆ. 

ರೈತರ ದಾಳಿ ಬಳಿಕ ಕೆಂಪು ಕೋಟೆ ಹೇಗಿದೆ? CCTV, ಎಲ್ಲಾ ವಸ್ತುಗಳು ಪುಡಿ ಪುಡಿ!

Related Video