Asianet Suvarna News Asianet Suvarna News

ರೈತರ ದಾಳಿ ಬಳಿಕ ಕೆಂಪು ಕೋಟೆ ಹೇಗಿದೆ? CCTV, ಎಲ್ಲಾ ವಸ್ತುಗಳು ಪುಡಿ ಪುಡಿ!

ರೈತರ ಟ್ರಾಕ್ಟರ್ ರ್ಯಾಲಿ ಮಾಡಿರುವ ನಷ್ಟ ಅಷ್ಟಿಷ್ಟಲ್ಲ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ದೇಶದ ಪ್ರತೀಕವಾಗಿರುವ ಕೆಂಪು ಕೋಟೆ ಮೇಲೆ ದಾಳಿ ಮಾಡಿ, ಸಿಸಿಟಿವಿ, ಪಿಠೋಪಕರಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಪುಡಿ ಮಾಡಿದ್ದಾರೆ. ರೈತರ ದಾಳಿ ಬಳಿಕ ಕೆಂಪು ಕೋಟೆ ಸ್ಥಿತಿ ಹೇಗಿದೆ? ಇಲ್ಲಿದೆ ನೋಡಿ.