Asianet Suvarna News Asianet Suvarna News

ಬಂಡಾಯಕ್ಕೆ ಡೋಂಟ್ ಕೇರ್, ಕೊರೋನಾ ಕಾಯಕವೊಂದೇ ಗುರಿ, ವಿರೋಧಿಗಳಿಗೆ ಬಿಎಸ್‌ವೈ ಟಕ್ಕರ್

May 30, 2021, 5:35 PM IST

ಬೆಂಗಳೂರು (ಮೇ. 30): ರಾಜ್ಯ ರಾಜಕೀಯದಲ್ಲಿ ಆಗಾಗ ನಾಯಕತ್ವ ಬದಲಾವಣೆ ವಿಚಾರ ಕೇಳಿ ಬರುತ್ತದೆ. ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಯಾರೇ ಕೂಗಾಡಲಿ, ಊರೇ ಹೋರಾಡಲಿ, ಕೊರೊನಾ ವಿರುದ್ಧ ನನ್ನ ಯುದ್ಧ, ಜನರ ಪರ ಕಾಯಕವೇ ನನ್ನ ಮಂತ್ರ ಎಂದಿದ್ದಾರೆ ಬಿಎಸ್‌ವೈ. ಬಂಡಾಯಕ್ಕೆ ಡೋಂಟ್ ಕೇರ್, ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪರ್ಯಟನೆ ಮೂಲಕ ವಿರೋಧಿಗಳಿಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಒಂದು ಪಾಲಿಟಿಕ್ಸ್ ವರದಿ ಇಲ್ಲಿದೆ. 

ರಾಜಕೀಯ ಸಂಚಲನ, ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾಗುತ್ತಾ.?