ಕೊರೊನಾ ಭಾರತಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ!

ಭಾರತದಲ್ಲಿ ಕೊರೊನಾ ಮಹಾಮಾರಿ ಆರಂಭವಾಗಿ ಇಂದಿಗೆ ಒಂದು ವರ್ಷ ತುಂಬಿದೆ. 2020 ಜ. 30 ರಂದು ಕೇರಳದ ತ್ರಿಶ್ಯೂರ್‌ನಲ್ಲಿ ಮೊದಲ ಕೋವಿಡ್ ಕೇಸ್ ದಾಖಲಾಗಿತ್ತು. ಅಂದಿನಿಂದ ಆರಂಭವಾದ ಕೊರೊನಾ ಪ್ರಕರಣ ಒಂದು ವರ್ಷದಲ್ಲಿ 1.07 ಕೋಟಿ ಗಡಿ ದಾಟಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 30): ಭಾರತದಲ್ಲಿ ಕೊರೊನಾ ಮಹಾಮಾರಿ ಆರಂಭವಾಗಿ ಇಂದಿಗೆ ಒಂದು ವರ್ಷ ತುಂಬಿದೆ. 2020 ಜ. 30 ರಂದು ಕೇರಳದ ತ್ರಿಶ್ಯೂರ್‌ನಲ್ಲಿ ಮೊದಲ ಕೋವಿಡ್ ಕೇಸ್ ದಾಖಲಾಗಿತ್ತು. ಅಂದಿನಿಂದ ಆರಂಭವಾದ ಕೊರೊನಾ ಪ್ರಕರಣ ಒಂದು ವರ್ಷದಲ್ಲಿ 1.07 ಕೋಟಿ ಗಡಿ ದಾಟಿದೆ. ಕೊರೊನಾ ಇತಿಹಾಸದ ಒಂದು ವರದಿ ಇಲ್ಲಿದೆ ನೋಡಿ..!

ಸಿಸಿಬಿ ಹಿಟ್‌ ಲಿಸ್ಟ್‌ನಲ್ಲಿದ್ದಾರೆ ಉದ್ಯಮಿಗಳು, ಸ್ಟಾರ್ ನಟರ ಮಕ್ಕಳು..!

Related Video